ಹರಿಹರ: ಅಂಬ್ಯುಲೆನ್ಸ್ ಮತ್ತು ಲಾರಿ ಢಿಕ್ಕಿ

Advt_Headding_Middle

 

 

ಹರಿಹರ ಪಲ್ಲತಡ್ಕ ಶಾಲಾ ಬಳಿ ಅಂಬ್ಯುಲೆನ್ಸ್ ಮತ್ತು ಲಾರಿ ಡಿಕ್ಕಿಹೊಡೆದುಕೊಂಡ ಘಟನೆ ಅ.20 ರ ಸಂಜೆ ನಡೆದಿದೆ. ಹರಿಹರ ಕಡೆಯಿಂದ ತೆಂಗಿನಕಾಯಿ ಹೇರಿಕೊಂಡು ನಡುಗಲ್ಲು ಹೋಗುತಿದ್ದ ಲಾರಿ ಆ ಕಡೆಯಿಂದ ಬಂದ ಅಂಬ್ಯುಲೆನ್ಸ್ ಗೆ ಡಿಕ್ಕಿ ಹೊಡೆದಿದೆ. ಎರಡೂ ವಾಹನಗಳೂ ಅಲ್ಪ ಸ್ವಲ್ಲ ನಜ್ಜು ಗುಜ್ಜಾಗಿದೆ. ಲಾರಿ ಅಂಬ್ಯುಲೆನ್ಸ್ ಗೆ ಗುದ್ದಿ ರಸ್ತೆ ಪಕ್ಕದ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದಿದ್ದು ವಿದ್ಯುತ್‌ ಕಂಬ ಮುರಿದಿದೆ.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.