ವರ್ಣ ಚಿತ್ತಾರ ಚಿತ್ರಕಲಾ ಸ್ಪರ್ಧೆ- 2021

Advt_Headding_Middle

 

 

ಕ್ರಿಯೇಟಿವ್ ಸ್ಕೂಲ್ ಆಫ್ ಆರ್ಟ್ಸ್ ಸುಳ್ಯ, ಯುವಜನ ಸಂಯುಕ್ತ ಮಂಡಳಿ (ರಿ.) ಸುಳ್ಯ, ಸುದ್ದಿ ಬಿಡುಗಡೆ ಪತ್ರಿಕೆ ಹಾಗೂ ಸುದ್ದಿ ವೆಬ್‌ಸೈಟ್, ಸುದ್ದಿ ಚಾನೆಲ್ ಸಹಯೋಗದೊಂದಿಗೆ ವರ್ಣ ಚಿತ್ತಾರ -2021 ಚಿತ್ರಕಲಾ ಸ್ಪರ್ಧೆ ಈ ಬಾರಿ ಅಂಚೆಯ ಮುಖಾಂತರ ನಡೆಯಲಿದೆ. ಅವಿಭಜಿತ ಸುಳ್ಯ ತಾಲೂಕಿನ ಯಾವುದೇ ಶಾಲೆಯ ಆಸಕ್ತ ಎಲ್ಲಾ ವಿದ್ಯಾರ್ಥಿಗಳಿಗೆ ಅವಕಾಶವಿದೆ. ಚಿತ್ರವು ಎ೪ ಅಳತೆಯಲ್ಲಿರಬೇಕು. ಚಿತ್ರದ ಹಿಂಭಾಗದಲ್ಲಿ ಹೆಸರು, ವಿಳಾಸ, ತರಗತಿ, ಶಾಲೆ ಹಾಗೂ ಮೊಬೈಲ್ ಸಂಖ್ಯೆಯನ್ನು ತಪ್ಪದೇ ದಾಖಲಿಸಬೇಕು. ಆಯ್ಕೆಯಾದ ವಿದ್ಯಾರ್ಥಿಗಳನ್ನು ಸಂಪರ್ಕಿಸಿ ನವೆಂಬರ್ 14 ರಂದು ನಡೆಯುವ ಅಂತಿಮ ಸುತ್ತಿನ ಸ್ಪರ್ಧೆಗೆ ಆಹ್ವಾನಿಸಲಾಗುವುದು.
ಕಲಾಕೃತಿಗಳನ್ನು ಸುದ್ದಿ ಬಿಡುಗಡೆ ಪತ್ರಿಕಾ ಕಛೇರಿಗೆ ನೇರವಾಗಿ ಅಥವಾ ಅಂಚೆ ಕೊರಿಯರ್ ಮುಖಾಂತರ ನವೆಂಬರ್ 1೦ ರ ಒಳಗಾಗಿ ತಲುಪಿಸಬೇಕು.
ಸ್ಪರ್ಧಾ ವಿಭಾಗ : 1. ಎಲ್‌ಕೆಜಿ, ಯುಕೆಜಿ(ವಿದ್ಯಾರ್ಥಿಗಳ ಆಯ್ಕೆ)
2. 1ನೇ ಮತ್ತು 2ನೇ ತರಗತಿ (ವಿದ್ಯಾರ್ಥಿಗಳ ಆಯ್ಕೆ)
3. 3ನೇ ಮತ್ತು 4ನೇ ತರಗತಿ (ವಿದ್ಯಾರ್ಥಿಗಳ ಆಯ್ಕೆ)
4. 5ನೇ ಮತ್ತು 6ನೇ ತರಗತಿ (ನನ್ನ ನೆಚ್ಚಿನ ಪರಿಸರ)
5. 7ನೇ ಮತ್ತು 8ನೇ ತರಗತಿ (ದೀಪಾವಳಿ)
6. 9ನೇ ಮತ್ತು 1೦ ನೇ ತರಗತಿ (ಮಾರುಕಟ್ಟೆ)
ಹೆಚ್ಚಿನ ಮಾಹಿತಿಗಾಗಿ ಸಂಘಟಕರು ಹಾಗೂ ಚಿತ್ರಕಲಾ ಶಿಕ್ಷಕರಾದ ಪ್ರಸನ್ನ ಐವರ್ನಾಡು ( 9449331609) ಮತ್ತು ಶ್ರೀ ಹರಿ ಪೈಂದೋಡಿ (9449640013)) ಇವರನ್ನು ಸಂಪರ್ಕಿಸಬಹುದು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.