ಕೃಷ್ಣಪ್ಪ ಮಲೆಕುಡಿಯ ಬಳ್ಳಕ್ಕಾನ ನಿಧನ

Advt_Headding_Middle

 

ಮರ್ಕಂಜ ಗ್ರಾಮದ ಬಳ್ಳಕ್ಕಾನ ಕೃಷ್ಣಪ್ಪ ಮಲೆಕುಡಿಯ ಎಂಬವರು ನಿನ್ನೆ ರಾತ್ರಿ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ಪುತ್ರ ರಾದ ಸೀತಾರಾಮ, ವಿಶ್ವನಾಥ, ಪುತ್ರಿಯರಾದ ಜಾನಕಿ, ರತ್ನಾವತಿ ಹಾಗೂ ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.