ಹರಿಹರ ಪಲ್ಲತಡ್ಕ ಗ್ರಾ.ಪಂ ಪ್ರಥಮ ಗ್ರಾಮ ಸಭೆ

Advt_Headding_Middle

 

 

ಹರಿಹರ ಪಲ್ಲತಡ್ಕ ಗ್ರಾ.ಪಂ ನ ಪ್ರಥಮ ಹಂತದ ಗ್ರಾಮ ಸಭೆ ಅ.22 ರಂದು ನಡೆಯಿತು.

ಗ್ರಾ.ಪಂ ಅಧ್ಯಕ್ಷ ಜಯಂತ ಬಾಳುಗೋಡು ಅಧ್ಯಕ್ಷತೆ ವಹಿಸಿದ್ದರು. ಕೃಷಿ ಇಲಾಖೆಯ ಕೃಷಿ ಅಧಿಕಾರಿ ಮೋಹನ ನಂಗಾರು ನೋಡೆಲ್ ಅಧಿಕಾರಿಯಾಗಿದ್ದರು. ವೇದಿಕೆಯಲ್ಲಿ ಗ್ರಾ.ಪಂ ಉಪಾಧ್ಯಕ್ಷ  ವಿಜಯ ಅಂಙಣ, ಸದಸ್ಯರುಗಳಾದ ದಿವಾಕರ ಮುಂಡಾಜೆ, ಬಿಂದು ಪಿ , ಪದ್ಮಾವತಿ ಕಲ್ಲೇಮಠ, ಶಿಲ್ಪ ಬಿ ಕೊತ್ನಡ್ಕ, ಪಿಡಿಒ ಪುರುಷೋತ್ತಮ ಮಣಿಯಾನ ಉಪಸ್ಥಿತರಿದ್ದರು. ಇಲಾಖಾಧಿಕಾರಿಗಳಾದ ಮೆಸ್ಕಾಂ ನ ಜೆ ಇ ಚಿದಾನಂದ, ಪಶು ಸಂಗೋಪನ ಇಲಾಖೆ ವಿಶ್ವನಾಥ ಗೌಡ, ತೋಟಗಾರಿಕೆ ಇಲಾಖೆಯ ಮಧುಶ್ರೀ ಇಲಾಖಾ ಮಾಹಿತಿ, ಅರಣ್ಯ ಇಲಾಖೆಯ ಮನೋಜ್, ಸಾಮಾಜಿಕ ಅರಣ್ಯ ಇಲಾಖೆಯ ಆನಂದ, ತೋಟಗಾರಿಕೆ ಇಂಜಿನಿಯರ್ ನಿಶಾ ಅವರು ಮಾಹಿತಿ ನೀಡಿದರು.
ಪಂಚಾಯತ್ ಸಿಬ್ಬಂದಿ ಇಂದಿರಾಂಭ ವರದಿವಾಚಿಸಿ ಜಯಕುಮಾರ್ ಉದ್ಯೋಗ ಖಾತ್ರಿ ಯೋಜನೆಯಡಿ ಆದ ಕೆಲಸದ ವರದಿವಾಚಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.