ಐವರ್ನಾಡು : ಯಶವಂತ ಕುದುಂಗು ರವರಿಗೆ ಶ್ರದ್ಧಾಂಜಲಿ

Advt_Headding_Middle

 

ವೈಕುಂಠ ಸಮಾರಾಧನೆ

ಮಡಂತ್ಯಾರಿನಲ್ಲಿ ಪ್ರಗತಿಪರ ಕೃಷಿಕರಾಗಿದ್ದ ಐವರ್ನಾಡು ಗ್ರಾಮದ ಕುದುಂಗು ಯಶವಂತರವರು ಅ.5 ರಂದು ನಿಧನರಾಗಿದ್ದು ಅವರಿಗೆ ಶ್ರದ್ಧಾಂಜಲಿ ಮತ್ತು ವೈಕುಂಠ ಸಮಾರಾಧನೆಯು ಅ.22 ರಂದು ಕುದುಂಗು ಮನೆಯಲ್ಲಿ ನಡೆಯಿತು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಸ್.ಎನ್ ಮನ್ಮಥ, ಎಂ.ಬಿ.ಸದಾಶಿವ, ಕಾಂತಪ್ಪ ಮಡಂತ್ಯಾರು ರವರು ದಿ.ಯಶವಂತ ಗೌಡರ ಆದರ್ಶ ಗುಣಗಳ ಬಗ್ಗೆ ಮಾತನಾಡಿ ನುಡಿನಮನ ಸಲ್ಲಿಸಿದರು.
ಆಗಮಿಸಿದ ಗಣ್ಯರು ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ಈ ಸಂದರ್ಭದಲ್ಲಿ ಮೃತರ ಪತ್ನಿ ಶ್ರೀಮತಿ ಸುಧಾ ಪುತ್ರ ಆರ್ಥಿಕ್ ಕುದುಂಗು ಹಾಗೂ ಸಹೋದರರಾದ ಅಚ್ಚುತ ಗೌಡ ಕುದುಂಗು, ಸುಧಾಕರ ಕುದುಂಗು, ಸಹೋದರಿಯರಾದ ಶ್ರೀಮತಿ ನಾಗವೇಣಿ, ಶ್ರೀಮತಿ ಗಂಗಮ್ಮ ಹಾಗೂ ಕುಟುಂಬಸ್ಥರು ,ಬಂಧುಮಿತ್ರರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.