ಆಲೆಟ್ಟಿ ರಾಮ ಮಣಿಯಾಣಿ ರವರ ಮನೆಯಲ್ಲಿ ಶಕ್ತಿ ಪೂಜೆ

Advt_Headding_Middle

 

ಆಲೆಟ್ಟಿ ಗ್ರಾಮದ ಶ್ರೀ ವಿಷ್ಣುಮೂರ್ತಿ ದೈವದ ಪಾತ್ರಿ ರಾಮ ಮಣಿಯಾಣಿ ರವರ ಮನೆಯಲ್ಲಿ ಅ. 22ರಂದು ಶ್ರೀದೇವಿಯ ಪೂಜೆಯು ನಡೆಯಿತು. ಸಂಜೆ ಶ್ರೀ ಸದಾಶಿವ ಭಜನಾ ಸಂಘದ ಸದಸ್ಯರಿಂದ ಹಾಗೂ ಸ್ಥಳೀಯ ಭಜಕ ರಿಂದ ಭ ಜನಾ ಸೇವೆಯು ಜರುಗಿತು. ರಾತ್ರಿ ಶ್ರೀದೇವಿಯ ಶಕ್ತಿಪೂಜೆಯ ಪಾತ್ರಿ ಅಪ್ಪಯ್ಯ ಮಣಿಯಾಣಿ ಯವರ ನೇತೃತ್ವದಲ್ಲಿ ದೇವಿಯ ಪೂಜೆಯು ನಡೆಯಿತು. ಬಳಿಕ ಪ್ರಸಾದ ವಿತರಣೆಯಾಗಿ ಅನ್ನಸಂತರ್ಪಣೆಯಾಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.