ಗೂನಡ್ಕ : ಮೀಲಾದ್ ಸಮಾವೇಶ

Advt_Headding_Middle

 

ವಿಶ್ವ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ ಅ)ರವರ 1496 ಜನ್ಮ ದಿನಾಚರಣೆಯು ಗೂನಡ್ಕ ಬದ್ರಿಯಾ ಜುಮ್ಮಾ ಮಸೀದಿ ವಠಾರದಲ್ಲಿ ನಡೆಯಿತು ಹಯಾತುಲ್ ಇಸ್ಲಾಂ ಮದ್ರಸಾ ವಿದ್ಯಾರ್ಥಿಗಳ ಮರ್ಹಬಾ ಮಿಲಾದ್ ಫೆಷ್ಟ್ ಕಾರ್ಯಕ್ರಮ ಏರ್ಪಡಿಸಲಾಗಿತ್ತು
ಹಿಮಾಯತುಲ್ ಇಸ್ಲಾಂ ಜಮಾಅತ್ ಅದ್ಯಕ್ಷರಾದ ಹಾಜಿ ಪಿ ಎ ಅಬ್ದುಲ್ಲಾ ರವರು ಧ್ವಜಾರೋಹಣ ನೆರವೇರಿಸಿದರು.

ನಂತರ ನಡೆದ ಕಾರ್ಯಕ್ರಮದಲ್ಲಿ ಮದ್ರಸಾ ವಿದ್ಯಾರ್ಥಿಗಳ ವಿವಿದ ಸ್ಪರ್ದಾ ಕಾರ್ಯಕ್ರಳನ್ನು ಏರ್ಪಡಿಸಲಾಗಿತ್ತು.
ಸ್ಥಳೀಯ ಖತೀಬರಾದ ಮುಹಮ್ಮದ್ ಅಲಿ ಸಖಾಪಿಯವರು
ಉದ್ಘಾಟಿಸಿದ ಕಾರ್ಯಕ್ರಮದ ಅದ್ಯಕ್ಷತೆಯನ್ನು ಜಮಾಅತ್ ಅದ್ಯಕ್ಷರಾದ ಹಾಜಿ ಪಿ ಎ ಅಬ್ದುಲ್ಲಾ ಕೊಪ್ಪತ್ತಕಜೆ ವಹಿಸಿದರು.
ಮಸೀದಿ ಮದ್ರಸಾಗಳಿಗೆ ವಿವಿದ ಕೊಡುಗೆಗಳನ್ನು ನೀಡಿದ ಅಲ್ ಅಮೀನ್(ರಿ)ಗೂನಡ್ಕ
ಎಸ್ ವೈ ಎಸ್- ಎಸ್ ಎಸ್ ಎಫ್ ಗೂನಡ್ಕ ಮತ್ತು ಅಲ್ ಅಮೀನ್ NRI form uae ಸಂಗಟನೆಗಳಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯ್ತು.
ಸ್ಪರ್ದಾ ಕಾರ್ಯಕ್ರಮದಲ್ಲಿ ಭಾಗವಹಿಸಿದ
ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು
ನೀಡಲಾಯಿತು
ಮುಹಮ್ಮದ್ ಕುಞಿ ಗೂನಡ್ಕ ಸ್ವಾಗತಿಸಿ ಕಾರ್ಯಕ್ರಮದಲ್ಲಿ ಮಹಮ್ಮದ್ ಅಲಿ ಸಖಾಪಿ.
ಪಿ ಕೆ ಅಬೂಶಾಲಿ. ಸವಾದ್ ಗೂನಡ್ಕ
ಮುಂತಾದವರು ಸಾಂದರ್ಬಿಕವಾಗಿ ಮಾತನಾಡಿದರು.
ಕಾಸಿಮ್ ದರ್ಕಾಸ್ ನಿರೂಪಿಸಿದರು
ಅಝರುದ್ದೀನ್ ಸಿ ಎ
ಅಝೀಝ್ ಗೂನಡ್ಕ ತೀರ್ಪು ಗಾರರಾಗಿ ಸಹಕರಿಸಿದರು

ಅಬ್ದುಲ್ ಲತೀಪ್ ಸಖಾಫಿ ಗೂನಡ್ಕ ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.