ನ. 7 ರಂದು ರಂಗ ಮಯೂರಿ ಕಲಾಶಾಲೆಯಲ್ಲಿ ತಾಲೂಕು ಮಟ್ಟದ ಡ್ಯಾನ್ಸ್ ಸ್ಪರ್ಧೆ – ಡ್ಯಾನ್ಸಿಂಗ್ ಸ್ಟಾರ್ 2021

Advt_Headding_Middle

 

ಸುಳ್ಯ ರಂಗ ಮಯೂರಿ ಕಲಾಶಾಲೆ, ಸಿಗ್ನೇಚರ್ ಡ್ಯಾನ್ಸ್ ಕಂಪನಿ ಮೈಸೂರು ,ಸುದ್ದಿ ಸಮೂಹ ಸಂಸ್ಥೆ ಇದರ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ತಾಲೂಕು ಮಟ್ಟದ ಡ್ಯಾನ್ಸ್ ಸ್ಪರ್ಧೆ ಸುಳ್ಯ ಡಾನ್ಸಿಂಗ್ ಸ್ಟಾರ್ 2021 ನ. 7 ರಂದು ರಂಗ ಮಯೂರಿ ಕಲಾ ಶಾಲೆಯಲ್ಲಿ ನಡೆಯಲಿರುವುದು. ಜೂನಿಯರ್ ಮತ್ತು ಸೀನಿಯರ್ ವಿಭಾಗದಲ್ಲಿ ಸೋಲೋ ನೃತ್ಯ ಸ್ಪರ್ಧೆ ನಡೆಯಲಿರುವುದು. ಪ್ರಥಮ, ದ್ವಿತೀಯ, ತೃತೀಯ‌ ನಗದು ಬಹುಮಾನ ಹಾಗೂ ವಿಜೇತ ಸ್ಪರ್ಧಿಗಳಿಗೆ ಡ್ಯಾನ್ಸಿಂಗ್ ಸ್ಟಾರ್ ಟ್ರೋಫಿ ನೀಡಲಾಗುವುದು. ಜೂನಿಯರ್ ವಿಭಾಗಕ್ಕೆ 4ರಿಂದ 9 ವರ್ಷದ ಒಳಗಿನ ಮಕ್ಕಳಿಗೆ ಅವಕಾಶ ,ಸೀನಿಯರ್ ವಿಭಾಗದಲ್ಲಿ ೧೦ ರಿಂದ ೧೬ ವರ್ಷದ ಒಳಗಿನ ಮಕ್ಕಳಿಗೆ ಅವಕಾಶ ಇರುವುದಾಗಿ ಸಂಘಟಕರು ತಿಳಿಸಿದ್ದಾರೆ. ಆಸಕ್ತ ಸ್ಪರ್ಧಿಗಳು ಸ್ಪರ್ಧೆಯಲ್ಲಿ ಭಾಗವಹಿಸಲು ಹಾಗೂ ಮಾಹಿತಿಯನ್ನು ಪಡೆದುಕೊಳ್ಳಲು ಸುಳ್ಯ ಸುದ್ದಿಬಿಡುಗಡೆ ಕಚೇರಿಯನ್ನು ೯೬೧೧೩೫೫೪೯೬, ೮೧೪೭೪೫೩೫೭೫ ಸಂಪರ್ಕಿಸಬಹುದು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.