ಸೀತಮ್ಮ ಕಳಂಜ ಹೃದಯಾಘಾತದಿಂದ ನಿಧನ

Advt_Headding_Middle

ಬೆಳ್ಳಾರೆಯಲ್ಲಿ ಎಲ್ಲರಿಗೂ ಚಿರಪರಿಚಿತ ಬೀಡ ಸುಬ್ರಾಯ ಗೌಡರ ಪತ್ನಿ ,ಬೀಡ ಪುರಂದರ ಇವರ ತಾಯಿ ಕಳಂಜ ವಿಷ್ಣುನಗರ ನಿವಾಸಿ ಸೀತಮ್ಮರವರು ಹೃದಯಾಘಾತದಿಂದ ಅ. 25 ರಂದು ನಿಧನರಾದರು. ಅವರಿಗೆ 57 ವರ್ಷ ಪ್ರಾಯವಾಗಿತ್ತು.
ಮೃತರು ಪತಿ ಸುಬ್ರಾಯ ಗೌಡ , ಪುತ್ರ ಪುರಂದರ ,ಪುತ್ರಿಯರಾದ ಹರಿಣಾಕ್ಷಿ , ಮೀನಾಕ್ಷಿ ,ನಳಿನಾಕ್ಷಿ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.