ನೆಟ್ಟಾರು : ಅಕ್ಷಯ ಯುವಕ ಮಂಡಲ ವತಿಯಿಂದ ಮಗುವಿನ ಚಿಕಿತ್ಸೆಗೆ ಧನಸಹಾಯ

Advt_Headding_Middle

ಅಕ್ಷಯ ಯುವಕ ಮಂಡಲ (ರಿ) ನೆಟ್ಟಾರು ಇದರ ವತಿಯಿಂದ ನಡೆದ ಪ್ರೋ ವಾಲಿಬಾಲ್ ಪಂದ್ಯಾಟದ ಉಳಿಕೆ ಹಣ ರೂಪಾಯಿ 18000 ಅನ್ನು ಶಿವಪ್ರಸಾದ್-ಯಮುನಾ ದಂಪತಿಗಳ ಹೆಣ್ಣು ಮಗು ನಿಖಿತಾಳ ಚಿಕಿತ್ಸೆಗಾಗಿ ಅ.24 ರಂದು ನೀಡಲಾಯಿತು.ಯುವಕ ಮಂಡಲದ ಗೌರವಾಧ್ಯಕ್ಷರಾದ ವೆಂಕಟ್ರಮಣ ಗೌಡ ಸಹಾಯಧನವನ್ನು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಯುವಕ ಮಂಡಲದ ಅಧ್ಯಕ್ಷರಾದ ಶ್ರೀಜಿತ್ ರೈ,ಕಾರ್ಯದರ್ಶಿ ಜಯಪ್ರಕಾಶ್, ಕೋಶಾಧಿಕಾರಿ ಪ್ರತೀಕ್,ಜೊತೆ ಕಾರ್ಯದರ್ಶಿ ಪ್ರದೀಪ್,ಸದಸ್ಯರಾದ ಅಶೋಕ,ವಸಂತ, ಪದ್ಮನಾಭ. ಸಿ, ಚೇತನ್, ರವೀಶ್,ಮಗುವಿನ ತಂದೆ ಶಿವಪ್ರಸಾದ,ವಾಲಿಬಾಲ್ ಪಂದ್ಯಾಟದ ಸಂಯೋಜಕರಾದ ಪವನ್ ಹಾಗೂ ಪ್ರವೀಣ್ ಚಾವಡಿಬಾಗಿಲು ಹಾಜರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.