ಪಂಜ: ಹಿಂದೂ ಜಾಗರಣ ಘಟಕ ರಚನೆ

Advt_Headding_Middle

ಹಿಂದೂ ಜಾಗರಣ ವೇದಿಕೆ ಪಂಜ ವಲಯದ ಐವತ್ತೊಕ್ಲು ಘಟಕವು ಪಲ್ಲೋಡಿ ಶಿಶುಮಂದಿರದಲ್ಲಿ ರಚನೆಯಾಯಿತು.ನೂತನ ಘಟಕದ ಗೌರವಾಧ್ಯಕ್ಷರಾಗಿ ಲೋಕೇಶ್ ಬರಮೇಲು, ಅಧ್ಯಕ್ಷರಾಗಿ ಕಿರಣ್ ನೆಕ್ಕಿಲ, ಉಪಾಧ್ಯಕ್ಷರಾಗಿ ದಯಾನಂದ ಮೇಲ್ಮನೆ, ಪ್ರಧಾನ ಕಾರ್ಯದರ್ಶಿಯಾಗಿ ಮನೋಜ್ ಪಂಜ, ಜತೆ ಕಾರ್ಯದರ್ಶಿಗಳಾಗಿ ಬಾಲಕೃಷ್ಣ ಪಲ್ಲೋಡಿ, ಮತ್ತು ಜೀನತ್ ಚೀಮುಳ್ಳು, ಭರತ್ ಕೊಟ್ರಂಜ,ಸಂಪರ್ಕ ಪ್ರಮುಖರಾಗಿ ಗೌತಮ್ ಬೊಳ್ಳಾಜೆ, ನಿಧಿ ಪ್ರಮುಖರಾಗಿ ಸತೀಶ್ ಪಲ್ಲೋಡಿ, ಹಿಂದೂ ಯುವವಾಹಿನಿ ಸಂಯೋಜಕರಾಗಿ ಗಣೇಶ್ ಪಲ್ಲೋಡಿ, ಪ್ರಚಾರ ಪ್ರಮುಖರಾಗಿ ಕವನ್ ಪಲ್ಲೋಡಿ ,ಮಾತ‌ ಸುರಕ್ಷಾ ಲಕ್ಷ್ಮೀ ಪ್ರಸಾದ್ ಕಾಣಿಕೆ ಆಯ್ಕೆಯಾದರು. ಪ್ರಕಾಶ್ ಜಾಕೆ ಸ್ವಾಗತಿಸಿ ಪ್ರಾಸ್ಥಾವಿಕವಾಗಿ ಜಾಗರಣ ವೇದಿಕೆ ಹಿರಿಯ ಕಾರ್ಯಕರ್ತರಾದ ದಾಮೋದರ ಮಂಚಿ ಮಾತನಾಡಿದರು.ಘಟಕದ ರಚನೆ ಹಾಗೂ ಜವಾಬ್ದಾರಿಗಳ ಬಗ್ಗೆ ಮಾಹಿತಿಯನ್ನು ಹಿಂದೂ ಜಾಗರಣ ವೇದಿಕೆ ತಾಲೂಕು ಅಧ್ಯಕ್ಷ ಮಹೇಶ್ ಉಗ್ರಾಣಿಮನೆ ಮಾಹಿತಿ ನೀಡಿದರು.

 


ಸತೀಶ್ ಮೂಕಮಲೆ ಘಟಕದ ಘೋಷಣೆಯನ್ನುಮಾಡಿ ವಾಸುದೇವ ಕೆರೆಕ್ಕೋಡಿ ವಂದಿಸಿದರು. ಈ ಸಂದರ್ಭದಲ್ಲಿ ತಾಲೂಕು ಹಿಂದೂ ಜಾಗರಣ
ವೇದಿಕೆಯ ಕಾರ್ಯದರ್ಶಿ ಹೇಮಂತ್ ಮಂಡೆಕೋಲು , ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಲಿಗೋಧರ, ಆಚಾರ್ಯ ಊರಿನ ಹಿರಿಯರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.