ಒರ್ ಕುಟ್ ಮೊಬೈಲ್ ನಲ್ಲಿ ದೀಪಾವಳಿ ಪ್ರಯುಕ್ತ ಸ್ಪೆಶಲ್ ಆಫರ್

Advt_Headding_Middle

ಸುಳ್ಯದ ಮುಖ್ಯ ರಸ್ತೆಯಲ್ಲಿರುವ ಒರ್ ಕುಟ್ ಮೊಬೈಲ್ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಬಾರಿ ರಿಯಾಯಿತಿ ಹಾಗೂ ಆಕರ್ಷಕ ಬಹುಮಾನ ಘೋಷಿಸಿದೆ. ಗ್ರಾಹಕರು ಖರೀದಿಸಿದ ಪ್ರತಿ ಮೊಬೈಲ್ ಗೆ ಲಕ್ಕಿ ಕೂಪನ್ ನೀಡಲಾಗುವುದು.

ಶೇ.50 ರವರೆಗೆ ರಿಯಾಯಿತಿ

ಬ್ರಾಂಡೆಡ್ ಮೊಬೈಲ್ , ಬಿಡಿ ಭಾಗಗಳ ಮೇಲೆ ಹೋಂ ಥಿಯೇಟರ್, ಬ್ಲೂ ಟೂತ್ ಸ್ಪೀಕರ್, ಇಯರ್ ಬಡ್ಸ್ ಹಾಗೂ ಸ್ಮಾರ್ಟ್ ವಾಚ್ ಗಳ ಮೇಲೆ 50 % ರವರೆಗೆ ವಿಶೇಷ ರಿಯಾಯಿತಿ ನೀಡಲಾಗುತ್ತದೆ.

ಬಡ್ಡಿ ರಹಿತ ಸಾಲ ಸೌಲಭ್ಯ

ಸ್ಮಾರ್ಟ್ ಫೋನ್ ಖರೀದಿಗೆ 12 ತಿಂಗಳವರೆಗೆ ಬಡ್ಡಿ ರಹಿತ ಸಾಲಕ್ಕೆ BAJAJ FINSERV,TVS Loan , EMI ಸೌಲಭ್ಯವಿದೆ.ಪ್ರತಿ ದಿನ‌11 ಗಂಟೆಗೆ ಗ್ರಾಹಕರ ಮುಂಭಾಗದಲ್ಲಿಯೇ ಡೈಲಿ ಡ್ರಾ ನಡೆಯಲಿದೆ.

ಅ.28ರಿಂದ ನ.15ರವರೆಗೆ ಈ ವಿಶೇಷ ಆಫರ್ ಇರಲಿದ್ದು, ಇದರ ಸದುಪಯೋಗವನ್ನು ಗ್ರಾಹಕರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಸಂಸ್ಥೆ ಮಾಲಕರು ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.