ಸಿಡಿಲು ಬಡಿದು ಇಂದ್ರಾಜೆ ಶಾಲೆಯ ಗೋಡೆ, ಧ್ವಜಕಟ್ಟೆಗೆ ಹಾನಿ

Advt_Headding_Middle


ಬಾಳಿಲ ಗ್ರಾ.ಪಂ. ವ್ಯಾಪ್ತಿಯ ಮಪ್ಪೇರ್ಯ ಗ್ರಾಮದ ಇಂದ್ರಾಜೆ ಸ.ಕಿ.ಪ್ರಾ.ಶಾಲೆಯ ಆವರಣದಲ್ಲಿ ಅ. 25 ರಂದು ಸಿಡಿಲು ಬಡಿದ ಘಟನೆ ವರದಿಯಾಗಿದೆ.


ಶಾಲೆಯ ಮುಂಭಾಗದ ಧ್ವಜಕಟ್ಟೆ, ಹಾಗೂ ಶಾಲೆಯ ಗೋಡೆ ಬಿರುಕು ಬಿಟ್ಟಿದೆ. ಹಂಚು & ಪಕ್ಕಾಸುಗಳಿಗೆ ಹಾಗೂ ವಿದ್ಯುತ್ ಮೀಟರ್‌ಗೂ ಹಾನಿಯುಂಟಾಗಿದೆ. ಶಾಲೆಯ ಮುಂಭಾಗದಲ್ಲಿದ್ದ ತೆಂಗಿನ ಮರಕ್ಕೂ ಸಿಡಿಲು ಬಡಿದಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.