ತಾಲೂಕಿನ ವಿಕಲ ಚೇತನರಿಗೆ ಗುರುತಿನ ಚೀಟಿ ನೀಡುವ ಕ್ಯಾಂಪ್

Advt_Headding_Middle

ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಸುಳ್ಯ ತಾಲೂಕಿನ ವಿಕಲ ಚೇತನರಿಗೆ ಗುರುತಿನ ಚೀಟಿ ನೀಡುವ ಕ್ಯಾಂಪ್ ಇಂದು ನಡೆಯಿತು. ವಿಕಲಚೇತನರ ಇಲಾಖೆ ಮತ್ತು ಆರೋಗ್ಯ ಇಲಾಖೆಯು ಜಂಟಿಯಾಗಿ ನಡೆಸುವ ಈ ಕ್ಯಾಂಪ್‌ನಲ್ಲಿ ಸುಮಾರು ಹದಿನಾರು ಜನ ವಿಕಲ ಚೇತನರು ಇದರ ಪ್ರಯೋಜನ ಪಡೆದು ಕೊಂಡು ಗುರುತಿನ ಚೀಟಿ ಪಡೆದರು.
ತಾಲೂಕು ಪಂಚಾಯತ್‌ನ ವಿಕಲಚೇತನರ ಇಲಾಖೆಯ ಚಂದ್ರಶೇಖರ್, ನಗರ ಪಂಚಾಯತ್‌ನ ವಿಕಲಚೇತನ ಇಲಾಖೆಯ ಪ್ರವೀಣ್ ನಾಯಕ್ , ತಾಲ್ಲೂಕಿನ ಇತರ ಪಂಚಾಯತ್‌ಗಳ ವಿಕಲಚೇತನ ಇಲಾಖೆಯ ವಿ ರ್ ಡಬ್ಲ್ಯೂಗಳಾದ ಧರ್ಮಪಾಲ, ಪ್ರಶಾಂತ್, ಹರಿಣಿ, ಕಾವೇರಿ, ಷಣ್ಮುಖ, ಪುಟ್ಟಣ್ಣ ವಿ., ಕುಸುಮಾವತಿ, ಪುಷ್ಪಶ್ರೀ, ಜಗದೀಪ್, ವೆಂಕಟ್ರಮಣ, ಹರ್ಷಿತ್ ಮೊದಲಾದವರು ಇದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.