ಕಳಂಜ: ಮನೆಯ ಅಂಗಳಕ್ಕೆ ನುಗ್ಗಿದ ಮಳೆ ನೀರು

Advt_Headding_Middle

ಕಳಂಜ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ರವಿ ಪ್ರಸಾದ್ ರೈಯವರ ಮನೆಯ ಅಂಗಳಕ್ಕೆ ಮಳೆ ನೀರು ನುಗ್ಗಿದ ಘಟನೆ ಅ. 25ರಂದು ನಡೆದಿದೆ. ಅಯ್ಯನಕಟ್ಟೆ ಬೆಂಗಮಲೆ ಮುಖ್ಯ ರಸ್ತೆಯ ಚರಂಡಿಯಿಂದ ನೀರು ರಸ್ತೆಗೆ ಮಗುಚಿ ಇವರ ಮನೆಯಂಗಳಕ್ಕೆ ಬಂದಿರುವುದಾಗಿ ತಿಳಿದುಬಂದಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.