ಪಯಸ್ವಿನಿ ಸ್ರ್ರೀ ಶಕ್ತಿ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘದ ಮಹಾಸಭೆ

Advt_Headding_Middle

 

ಪಯಸ್ವಿನಿ ಸ್ತ್ರೀ ಶಕ್ತಿ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷೆ ಶ್ರೀಮತಿ ಉಷಾಜಯರಾಮರವರ ಅಧ್ಯಕ್ಷತೆಯಲ್ಲಿ ಅ.27 ರಂದು ಸುಳ್ಯದ ಅಂಬಟೆಡ್ಕ ಕನ್ನಡ ಭವನದಲ್ಲಿ ನಡೆಯಿತು.

ಸಂಘದ ಅಧ್ಯಕ್ಷೆ ಶ್ರೀಮತಿ ಉಷಾಜಯರಾಮ ಸ್ವಾಗತಿಸಿ,
ಸಹಕಾರ ಸಂಘದ ಬಗ್ಗೆ ಮಾತನಾಡಿದರು.

ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕವಿತ ಎಸ್.ವಾರ್ಷಿಕ ವರದಿ ಮಂಡಿಸಿದರು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷೆ ಶ್ರೀಮತಿ ಲತಾ‌ ಕುಮಾರಿ,
ಪದನಿಮಿತ್ತ ನಿರ್ದೇಶಕಿ ಸಿ.ಡಿ.ಪಿ.ರಶ್ಮಿ ಕೆ.ಎಂ, ನಿರ್ದೇಶಕರಾದ ಶ್ರೀಮತಿ ನಿರ್ಮಲ ಎಂ, ಶ್ರೀಮತಿ ನಳಿನಿ ಜಿ, ಶ್ರೀಮತಿ ಸರಸ್ವತಿ ಸಿ.ಕೆ, ಶ್ರೀಮತಿ ಪ್ರೇಮಾ ಕನಕಮಜಲು, ಶ್ರೀಮತಿ ಪಾರ್ವತಿ ಐವರ್ನಾಡು, ಶ್ರೀಮತಿ ಸಂಧ್ಯಾ ಟಿ.ಕೆ, ಶ್ರೀಮತಿ ರೇವತಿ ಪಿ, ಶ್ರೀಮತಿ ಹರ್ಷಿಣಿ ಕುಮಾರಿ, ಶ್ರೀಮತಿ ಪವಿತ ಡಿ.ಸಿ, ಉಪಸ್ಥಿತರಿದ್ದರು.
ಸಂಘದ ಆರ್ಥಿಕ ವ್ಯವಹಾರಗಳ ಬಗ್ಗೆ ಚರ್ಚೆಗಳು ನಡೆಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.