ಕೊಲ್ಲಮೊಗ್ರ: ಬೂತ್ ಸಮಿತಿ ಅಧ್ಯಕ್ಷರ ಮನೆಗೆ ನಾಮಫಲಕ ಅಳವಡಿಕೆ

Advt_Headding_Middle

 

ಕಾಂಗ್ರೆಸ್ ನ ಮೋಹನ್ ಬೆಂಡೋಡಿ ಬಿಜೆಪಿ ಸೇರ್ಪಡೆ

ಕೊಲ್ಲಮೊಗ್ರು ಬಿಜೆಪಿ ಬೂತ್ ಸಮಿತಿ 229 ರ ಅಧ್ಯಕ್ಷ ಜಗದೀಶ್ ಬೆಂಡೋಡಿ ಯವರ ಮನೆಗೆ ಸುಳ್ಯ ಬಿಜೆಪಿ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ ಅ.26 ರಂದು ನಾಮ ಫಲಕ ಅಳವಡಿಸಿದರು.


ಈ ಸಂದರ್ಭ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಮೋಹನ್ ಬೆಂಡೋಡಿ ಪಕ್ಷ ತೊರೆದು ಬಿಜೆಪಿ ಸೇರಿದರೆನ್ನಲಾಗಿದೆ. ಈ ಸಂದರ್ಭ
ಜಿಲ್ಲಾ ಬಿಜೆಪಿ ಓಬಿಸಿ ಕೋಶಾಧಿಕಾರಿ ಮಾದವ ಚಾಂತಾಳ, ಕೊಲ್ಲಮೊಗ್ರು ಗ್ರಾ.ಪಂ ಉಪಾಧ್ಯಕ್ಷೆ ಜಯಶ್ರೀ ಚಾಂತಾಳ, ತಾಲೂಕು ಪದಾಧಿಕಾರಿಗಳು, ಸ್ಥಳೀಯ ಪ್ರತಿನಿಧಿಗಳು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.