ಕರಾವಳಿ ಮೊಬೈಲ್ಸ್‌ನಲ್ಲಿ ಮೆಗಾ ದೀಪಾವಳಿ ಸೇಲ್

Advt_Headding_Middle

ಸುಳ್ಯದ ಮುಖ್ಯ ರಸ್ತೆಯ ಮೆಗಾಶಾಪ್ ಬಳಿ ಇರುವ ಕರಾವಳಿ ಮೊಬೈಲ್ಸ್‌ನಲ್ಲಿ ದೀಪಾವಳಿ ಪ್ರಯುಕ್ತ ಭಾರಿ ರಿಯಾಯಿತಿ ಮತ್ತು ಖಚಿತ ಬಹುಮಾನ ಘೋಷಿಸಿದೆ.
ಪ್ರತಿ ಖರೀದಿಗೂ ಬಹುಮಾನ ಹಾಗೂ ಖಚಿತ ಉಡುಗೊರೆ :
ಗ್ರಾಹಕರು ಖರೀದಿಸಿದ ಪ್ರತಿ ಮೊಬೈಲ್‌ಗೆ ೧ ಬ್ಲೂ ಟೂತ್ ನೆಕ್ ಬೇಂಡ್ ಮತ್ತು ಖಚಿತ ಉಡುಗೊರೆ. ಅಲ್ಲದೆ ಪ್ರತಿ ರೂ.೫೦೦ ಮೇಲ್ಪಟ್ಟ ಖರೀದಿಗೆ ಆಕರ್ಷಕ ಬಹುಮಾನಗಳ ಲಕ್ಕಿ ಕೂಪನ್ ನೀಡಲಾಗುವುದು.
ಶೇ.೭೦ರವರೆಗೆ ಭಾರೀ ರಿಯಾಯಿತಿ :
ಬ್ರಾಂಡೆಡ್ ಮೊಬೈಲ್ ಬಿಡಿಭಾಗಗಳ ಮೇಲೆ,ಹೋಂ ಥಿಯೇಟರ್, ಬ್ಲೂಟೂತ್ ಸ್ಪೀಕರ್,ಇಯರ್ ಬಡ್ಸ್ ಹಾಗೂ ಸ್ಮಾರ್ಟ್ ವಾಚ್ ಗಳ ಮೇಲೆ ಭಾರೀ ರಿಯಾಯಿತಿ ನೀಡಲಾಗುತ್ತದೆ.
ಬಡ್ಡಿ ರಹಿತ ಸಾಲ ಸೌಲಭ್ಯ:
ಸ್ಮಾರ್ಟ್‌ಫೋನ್ ಖರೀದಿಗೆ ೧೨ ತಿಂಗಳವರೆಗೆ ಬಡ್ಡಿ ರಹಿತ ಸಾಲಕ್ಕೆ BAJAJ FinanceÕ, TVS Finance, Debit Card & Credit Card, EMI ಸೌಲಭ್ಯವಿದೆ.
ಈ ವಿಶೇಷ ಕೊಡುಗೆಗಳನ್ನು ಗ್ರಾಹಕರು ಸದುಪಯೋಗ ಪಡಿಸಿಕೊಳ್ಳುವಂತೆ ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.
ಸಾರ್ವಜನಿಕರಿಗೂ ಬಹುಮಾನ : ಮಳಿಗೆಗೆ ಭೇಟಿ ನೀಡುವ ಸಾರ್ವಜನಿಕರಿಗೆ ಪ್ರತಿ ದಿನ ಬ್ಲೂ ಟೂತ್ ನೆಕ್ ಬ್ಯಾಂಡ್ ಗೆಲ್ಲುವ ಅವಕಾಶವಿದೆ ಹಾಗೂ ಸಾರ್ವಜನಿಕರಿಗೆ ನೀಡುವ ಉಚಿತ ಕೂಪನ್ ಡ್ರಾ ಅ.೨೮ ರಿಂದ ನ.೮ರವರೆಗೆ ಪ್ರತಿ ದಿನ ನಡೆಯಲಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.