ಶಾಂತಿನಗರ ಬೆಟ್ಟಂಪಾಡಿ ಕುಕ್ಕಾಜೆಕಾನ ಬಿಜೆಪಿ ಬೂತ್ ಅಧ್ಯಕ್ಷ ರ ಮನೆಗೆ ನಾಮಫಲಕ ಅಳವಡಿಕೆ

Advt_Headding_Middle

 

 

ಸುಳ್ಯ ನಗರದ ಶಾಂತಿನಗರ ಬೆಟ್ಟಂಪಾಡಿ ಕುಕ್ಕಾಜೇಕಾನ ಒಳಗೊಂಡ ಬೂತ್ ಸಂಖ್ಯೆ 176 ರ ಅಧ್ಯಕ್ಷರ ಮನೆಯಲ್ಲಿ ನಾಮಫಲಕ ಹಾಕುವ ಕಾರ್ಯಕ್ರಮ ಅಳವಡಿಸಲಾಯಿತು. ಸುಳ್ಯ ಮಂಡಲ ಪ್ರದಾನ ಕಾರ್ಯದರ್ಶಿ ಸುಬೋಧ್ ಶೆಟ್ಟಿ ಮೇನಾಲ ಅನಾವರಣ ಗೊಳಿಸಿದರು. ಈ ಸಂದರ್ಭದಲ್ಲಿ ಮಂಡಲ ಜಿಲ್ಲಾ ಕಾರ್ಯ ಕಾರಿಣಿ ಸದಸ್ಯ ಸೋಮನಾಥ್ ಪೂಜಾರಿ . ನಗರಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ನಗರ ಶಕ್ತಿ ಕೇಂದ್ರದ ಅಧ್ಯಕ್ಷ ಐ. ಬಿ. ಚಂದ್ರಶೇಖರ. ಕಾರ್ಯದರ್ಶಿ ಜಿನ್ನಪ್ಪ ಪೂಜಾರಿ. ಸ್ಥಾಯಿ ಸಮಿತಿ ಅಧ್ಯಕ್ಷ ಬುದ್ಧ ನಾಯ್ಕ, ಸಿ ಎ ಬ್ಯಾಂಕ್ ನಿರ್ದೇಶಕ ಬಾಲ ಗೋಪಾಲ ಸೇರ್ಕಜೆ, ನಗರ ಪಂಚಾಯತ್ ಸದಸ್ಯ ನಾರಾಯಣ ಪಿ ಅರ್, ಸಂಘಟನೆಯ ಹಿರಿಯ ಮಾರ್ಗದರ್ಶಕ ಪಿ. ಗೋಪಾಲ ಕೃಷ್ಣ ಭಟ್ ಪೈಚಾರು, ಮಾಜಿ ಸೈನಿಕ ಗಣೇಶ್ ಪೈಚಾರು, ಹಿರಿಯ ಮಾನು ನಾಯ್ಕ, ಬೂತ್ ಅಧ್ಯಕ್ಷ ನಾರಾಯಣ ಎಸ್.ಎಂ, ಕಾರ್ಯದರ್ಶಿ ಲೋಹಿತ್ ನೂಜಾಡಿ, ವಾರ್ಡ್ ಅಧ್ಯಕ್ಷ ಜಗದೀಶ ಎನ್.ಆರ್, ನಗರ ಪಂಚಾಯತ್ ಮಾಜಿ ಉಪಾಧ್ಯಕ್ಷ ಹರಿಣಾಕ್ಷಿ ನಾರಾಯಣ ಸುಳ್ಯ, ಬಿಜೆಪಿ ಮಹಿಳಾ ಮೂರ್ಚಾ ಸದಸ್ಯೆ ಸುಮಾ ಗೋಪಾಲ್, ಬೂತ್ ಮಹಿಳಾ ಸದಸ್ಯೆ ದಿವ್ಯಾ ಕೇಶವ್, ಬೂತ್ ಪ್ರಮುಖರಾದ ಚಂದ್ರ ರಾವ್, ಆನಂದ ಬೆಟ್ಟಂಪಾಡಿ, ಕೇಶವ ನಾಯ್ಕ, ರಾಜೇಶ್ ನಾಯ್ಕ ಹಾಗೂ ಇನ್ನಿತರ ಕಾರ್ಯಕರ್ತರು ಭಾಗವಹಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.