ಸರಕಾರಿ ಆಸ್ಪತ್ರೆ ಎದುರು ಚಿನ್ನದ ಪೆಡೆಂಟ್ ಬಿದ್ದು ಸಿಕ್ಕಿದೆ

Advt_Headding_Middle

ಸುಳ್ಯ ಸರಕಾರಿ ಆಸ್ಪತ್ರೆ ಯ ಎದುರು ಚಿನ್ನವನ್ನೇ ಹೋಲುವ ಪೆಡೆಂಟ್ ಒಂದು ಮಾಜಿ ನ.ಪಂ.ಸದಸ್ಯರಾದ ಇಬ್ರಾಹಿಂ ನೀರಬಿದಿರೆಯವರಿಗೆ ಇಂದು ಬಿದ್ದು ಸಿಕ್ಕಿದ್ದು,ಅವರು ಸರಕಾರಿ ಆಸ್ಪತ್ರೆಯ ಕೌಂಟರ್ ನಲ್ಲಿ ನೀಡಿದ್ದಾರೆ.ವಾರಿಸುದಾರರು ಅಲ್ಲಿಂದ ಪಡೆದುಕೊಳ್ಳಬಹುದಾಗಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.