ಎಚ್ಚರ ಕಿರುಚಿತ್ರದ ಪೋಸ್ಟರ್ ಬಿಡುಗಡೆ

Advt_Headding_Middle

ಕನಸು ಕ್ರಿಯೇಷನ್ಸ್ ಅರ್ಪಿಸುವ, ಕೀರ್ತನ್ ಶೆಟ್ಟಿ ಸುಳ್ಯ ನಿರ್ದೇಶನದ ಹಾಗೂ ಲೋಹಿತ್ ಪೂಜಾರಿ ಮರ್ಕಂಜ ಸಹ ನಿರ್ದೇಶನದ , ವಿವೇಕ್ ಪ್ರಭು ಛಾಯಗ್ರಹಣದ ಬಹುನಿರೀಕ್ಷಿತ”ಎಚ್ಚರ” ಕಿರುಚಿತ್ರದ ಪೋಸ್ಟರ್‌ನ್ನು ರಂಗ ಭೂಮಿ ಕಲಾವಿದ ಹಾಗೂ ಚಲನ ಚಿತ್ರ ನಟರಾದ ರಮೇಶ್ ರೈ ಕುಕ್ಕುವಳಿ ಇವರು ಬಿಡುಗಡೆ ಗೊಳಿಸಿದರು.
ಈ ಕಿರು ಚಿತ್ರವು ಅಕ್ಟೋಬರ್ ೩೦ರಂದು ಸಂಜೆ ೬.೦೦ ಗಂಟೆಗೆ ಶ್ರವಣ್ ಪೆರ್ವ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಗೊಳ್ಳಲಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.