ನಿಂತಿಕಲ್ಲು : ಕೆ.ಎಸ್. ಗೌಡ ಪದವಿ ಪೂರ್ವ ಕಾಲೇಜಿನ ಶಿಕ್ಷಕ – ರಕ್ಷಕ ಸಂಘ ರಚನೆ

Advt_Headding_Middle

ಅಧ್ಯಕ್ಷರಾಗಿ ಬಾಲಕೃಷ್ಣ ರೈ ಪಾದೆಕಲ್ಲು , ಉಪಾಧ್ಯಕ್ಷೆಯಾಗಿ ಶ್ರೀಮತಿ ನಯನಾ ಎ ಎಂ ಆಯ್ಕೆ

ಕೆ ಎಸ್ ಗೌಡ ಪದವಿ ಪೂರ್ವ ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ಸಭೆ ೨೦೨೦-೨೦೨೧ನೇ ಸಾಲಿನ ಅಧ್ಯಕ್ಷರಾದ ಕುಮಾರಸ್ವಾಮಿ ಕೆ ಎಸ್ ಇವರ ಅಧ್ಯಕ್ಷತೆಯಲ್ಲಿ ಕಾಲೇಜಿನಲ್ಲಿ ನಡೆಯಿತು . ಈ ಸಭೆಯಲ್ಲಿ ೨೦೨೧-೨೦೨೨ನೇ ಶೈಕ್ಷಣಿಕ ವರ್ಷದ ಶಿಕ್ಷಕ ರಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷ ರಾಗಿ ಬಾಲಕೃಷ್ಣ ರೈ ಪಾದೆ ಕಲ್ಲು , ಉಪಾಧ್ಯಕ್ಷೆ ಯಾಗಿ ಶ್ರೀಮತಿ ನಯನಾ ಎ ಎಂ ಆಯ್ಕೆ ಯಾದರು.

ಸದಸ್ಯ ರಾಗಿ ಗಿರೀಶ್ ನಡು , ಶ್ರೀಮತಿ ಕಸ್ತೂರಿ , ಫಾರೂಕ್ ಶೇಖ್ , ಶ್ರೀಮತಿ ಯಮುನಾ ಕಾರ್ಜ , ಸತೀಶ್ ಕುಮಾರ್ ರೈ ನಳೀಲು ಹಾಗು ಸಲಹೆ ಗಾರರಾಗಿ ಕುಮಾರಸ್ವಾಮಿ ಕೆ ಎಸ್ ಆಯ್ಕೆ ಯಾದರು. ನಿಕಟಪೂರ್ವ ಅಧ್ಯಕ್ಷ ರಾದ ಕುಮಾರಸ್ವಾಮಿ ಕೆ ಎಸ್ ಹಾಗು ನಿಕಟಪೂರ್ವ ಉಪಾಧ್ಯಕ್ಷೆ ಶ್ರೀಮತಿ ಉಷಾ ಲತಾ ರೈ ಪಾದೆ ಕಲ್ಲು ವೇದಿಕೆ ಯಲ್ಲಿ ಉಪಸ್ಥಿತರಿದ್ದರು. ಪ್ರಾಚಾರ್ಯ ರಾದ ಸದಾನಂದ ರೈ ಕೂವೆಂಜ ಕಾಲೇಜಿನ ನಿಯಮ , ವ್ಯವಸ್ಥೆಗಳ ಬಗ್ಗೆ ಮಾಹಿತಿ ನೀಡಿದರು. ಉಪನ್ಯಾಸಕರಾದ ಉಜ್ವಲ್ ಕೆ ಎಚ್ ಕಾರ್ಯಕ್ರಮ ನಿರೂಪಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.