ಬಾಳಿಲ : ಬಿಜೆಪಿ ಬೂತ್ ಸಮಿತಿ ಅಧ್ಯಕ್ಷರ ಮನೆಗೆ ಸಚಿವ ಅಂಗಾರರಿಂದ ನಾಮಫಲಕ ಅಳವಡಿಕೆ

Advt_Headding_Middle

 

 

ಬಾಳಿಲ ಗ್ರಾಮದ ಬೂತ್ ಸಂಖ್ಯೆ 137 ರ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ತಾರನಾಥ್ ರವರ ಮನೆಗೆ ನಾಮಫಲಕ ಅಳವಡಿಕೆ ಕಾರ್ಯಕ್ರಮ ನಡೆಯಿತು.
ಸಚಿವ ಎಸ್.ಅಂಗಾರರವರು ನಾಮಫಲಕ ಅಳವಡಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಜಾಹ್ನವಿ ಕಾಂಚೋಡು, ವಸಂತ ನಡುಬೈಲು, ಶ್ರೀನಾಥ್ ರೈ ಬಾಳಿಲ,ಮತ್ತಿತರರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.