ಪಾರ್ವತಿ ಕುದ್ರೆಪಾಯ ನಿಧನ

Advt_Headding_Middle

 

ಮಡಿಕೇರಿ ತಾಲ್ಲೂಕು ಎಂ. ಚೆಂಬು ಗ್ರಾಮದ ಕುದ್ರೆಪಾಯ ಮುತ್ತಣ್ಣ ನಾಯ್ಕ ರ ಪತ್ನಿ ಪಾರ್ವತಿಯವರು ಅ.24ರಂದು ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು.

ಮೃತರು ಪತಿ, ಮಕ್ಕಳಾದ ತಿಮ್ಮಪ್ಪನಾಯ್ಕ (ಬಾಬು ), ಗಂಗಾಧರ, ಪುಷ್ಪಾವತಿ, ಸುಶೀಲ, ರತ್ನಾವತಿ, ಸಹೋದರ, ಸಹೋದರಿಯರು, ಮೊಮ್ಮಕ್ಕಳು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.