ಕರಾವಳಿ ಮೊಬೈಲ್‌ನಲ್ಲಿ ಮೆಗಾ ದೀಪಾವಳಿ ಸೇಲ್ ಮತ್ತು ಡೈಲಿ ಲಕ್ಕಿ ಕೂಪನ್ ಡ್ರಾ

Advt_Headding_Middle

ಸುಳ್ಯದ ಮೆಗಾ ಶಾಪ್ ಹತ್ತಿರ ಇರುವ ಕರಾವಳಿ ಮೊಬೈಲ್ ಸಂಸ್ಥೆಯಲ್ಲಿ ಗ್ರಾಹಕರಿಗೆ ಏರ್ಪಡಿಸಿದ್ದ ಲಕ್ಕಿ ಕೂಪನನ್ನು ಇಂದು ವೆಂಕಟೇಶ್ ಮುಂಡೋಳಿಮೂಲೆ ರವರು ಚೀಟಿ ತೆಗೆಯುವುದರ ಮೂಲಕ ಡ್ರಾ ಮಾಡಿದರು.

ಪ್ರಥಮ ಡ್ರಾದಲ್ಲಿ ದೇವಿಪ್ರಸಾದ್ ಬಿ. ಅರಂಬೂರು ರವರು ಅದೃಷ್ಟಶಾಲಿಯಾಗಿ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ತಿಲಕ್ ದೇಲಂಪಾಡಿ, ಶಿರಾಜ್ ಬೇಬಿಝೋನ್, ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.