ಕೊಯಿಕುಳಿ ಶಾಲಾ ಶತಮಾನೋತ್ಸವ ಸಮಿತಿ ವತಿಯಿಂದ ಸುಳ್ಯ ನಗರ ಪಂಚಾಯತ್ ಅಧ್ಯಕ್ಷರಿಗೆ ಮತ್ತು ಮುಖ್ಯಾಧಿಕಾರಿಗೆ ಮನವಿ

Advt_Headding_Middle

 

 

ಶತಮಾನೋತ್ಸವದ ಸಂಭ್ರಮದಲ್ಲಿರುವ ಸ. ಹಿ. ಪ್ರಾ. ಶಾಲೆ ಕೊಯಿಕುಳಿಗೆ ಶತಮಾನೋತ್ಸವ ಆಚರಣೆಗೆ ಸುಳ್ಯ ನಗರ ಪಂಚಾಯತ್ ನಿಂದ ಅನುದಾನ ಒದಗಿಸುವಂತೆ ಹಾಗೂ ಕೊಯಿಕುಳಿ ಶಾಲೆಯ ರಸ್ತೆಗೆ ಕಾಂಕ್ರಿಟೀಕರಣ ಗೊಳಿಸುವಂತೆ ಮತ್ತು ಸೇರ್ಕಜೆ ರಸ್ತೆಯನ್ನು ದುರಸ್ಥಿ ಗೊಳಿಸುವಂತೆ ಶತಮಾನೋತ್ಸವ ಸಮಿತಿ ವತಿಯಿಂದ ಸುಳ್ಯ ನಗರ ಪಂಚಾಯತ್ ಅಧ್ಯಕ್ಷರಾದ ವಿನಯ್ ಕುಮಾರ್ ಕಂಡಡ್ಕರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಶತಮಾನೋತ್ಸವ ಸಮಿತಿ ಅಧ್ಯಕ್ಷರಾದ ಶ್ರೀ ಶಶಿಧರ ಎಂ ಜೆ, ಕಾರ್ಯದರ್ಶಿ ಭವಾನಿಶಂಕರ್ ಕಲ್ಮಡ್ಕ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.