ಅ.31. “ಅಮರ ಸುಳ್ಯ-1837” ಪುಸ್ತಕ ಬಿಡುಗಡೆ

Advt_Headding_Middle

 

 

ಬಂಟಮಲೆ ಅಕಾಡೆಮಿ ಮತ್ತು ಬಂಟಮಲೆ ಪ್ರಕಾಶನ ವತಿಯಿಂದ ವಿದ್ಯಾಧರ ಕುಡೆಕಲ್ಲು ಅವರು ಬ್ರಿಟೀಷ್ ವಸಾಹತುಶಾಹಿ ವಿರುದ್ಧದ ಸಶಸ್ತ್ರ ಹೋರಾಟ ಸಂಶೋಧನಾ ಕೃತಿ ” ಅಮರ ಸುಳ್ಯ-೧೮೩೭” ಪುಸ್ತಕ ಬಿಡುಗಡೆ ಅ.31 ರಂದು ಕನ್ನಡ ಭವನ ಅಂಬೆಟಡ್ಕ ಇಲ್ಲಿ ನಡೆಯಲಿದೆ.

ಬಂಟಮಲೆ ಅಕಾಡೆಮಿ ಆಫ್
ನ್ಯಾಚುರಲ್ ಸೈನ್ಸಸ್ (ರಿ.), ಗುತ್ತಿಗಾರು ಇದರ ಅಧ್ಯಕ್ಷ ಕೆ.ಆರ್. ತೇಜಕುಮಾರ್ ಬಡ್ಡಡ್ಕ ಅಧ್ಯಕ್ಷತೆ ವಹಿಸಲಿದ್ದಾರೆ.
ಕಾರ್ಯದರ್ಶಿ ಎ.ಕೆ. ಹಿಮಕರ ಪ್ರಸ್ತಾವನೆ ಮಾಡಲಿದ್ದು. ಸಾಹಿತಿ ಮತ್ತು ಭಾಷಾ ವಿಜ್ಞಾನಿ ಡಾ| ಕೋಡಿ ಕುಶಾಲಪ್ಪ ಗೌಡ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಕ.ಸಾ.ಪ. ಸುಳ್ಯ ಘಟಕ ಅಧ್ಯಕ್ಷ ಡಾ| ಹರಪ್ರಸಾದ್ ಟಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಹಂಪಿ ವಿ.ವಿ. ಕನ್ನಡ ಪ್ರಾಧ್ಯಾಪಕ ಮತ್ತು
ಚರಿತ್ರೆ ವಿಭಾಗ ಮುಖ್ಯಸ್ಥ ಡಾ| ತಂಬಂಡ ವಿಜಯ ಪೂಣಚ್ಚ ಪ್ರಧಾನ ಉಪನ್ಯಾಸ ನೀಡಲಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.