ವೆಂಕಮ್ಮ ಕೊಂದಾಳ ನಿಧನ

Advt_Headding_Middle

ಕೊಲ್ಲಮೊಗ್ರ ಗ್ರಾಮದ ದಿ. ಶೇಷಪ್ಪ ಗೌಡರ ಪತ್ನಿ ಕೊಂದಾಳ ವೆಂಕಮ್ಮರವರು ಇಂದು (ಅ. 31ರಂದು ) ನಿಧನರಾದರು. ಅವರಿಗೆ 95 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರರಾದ ಪುರುಷೋತ್ತಮ ಗೌಡ, ಕೇಶವ, ಪುತ್ರಿಯರಾದ ಸಬ್ಬಕ್ಕ, ಜಯಂತಿ, ರತ್ನಾವತಿ, ಉಮಾವತಿ, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರನ್ನು ಹಾಗೂ ಬಂಧುಗಳನ್ನು ಅಗಲಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.