ಧನಂಜಯ ಕೆ. ಟೈಲರ್ ನಿಧನ

Advt_Headding_Middle

 

ಸುಳ್ಯ ಗಾಂಧಿನಗರ ನಾವೂರು ನಿವಾಸಿ ಧನಂಜಯ ಕೆ. ಟೈಲರ್‌ ರವರು ನ.1 ರಂದು ಹೃದಯಾಘಾತದಿಂದ ನಿಧನರಾದರು.

ಅವರಿಗೆ 61 ವರ್ಷ ವಯಸ್ಸಾಗಿತ್ತು.
ಅವರು ಗಾಂಧಿನಗರ‌ ಮಸೀದಿ ಬಳಿ ಹಲವಾರು ವರ್ಷಗಳ ಕಾಲ ಕಟ್ಲೆರಿ‌ ಅಂಗಡಿಯನ್ನು ನಡೆಸುತ್ತಿದ್ದರು. ಇತ್ತೀಚಿನ ಕೆಲವು ವರ್ಷಗಳಿಂದ ಗಾಂಧಿನಗರದಲ್ಲಿದ್ದ ಉದ್ಯಮವನ್ನು ಸ್ಥಳಾಂತರಿಸಿ ರಥಬೀದಿಯಲ್ಲಿ ಅಂಗಡಿಯನ್ನು ನಡೆಸುತ್ತಿದ್ದರು. ಹಲವಾರು ವರ್ಷ ಸುದ್ದಿಬಿಡುಗಡೆ ಪತ್ರಿಕೆಯ ಏಜೆಂಟರಾಗಿದ್ದರು.  ಒಂದು ಅವಧಿಗೆ ಸುಳ್ಯ ಮಂಡಲ ಪಂಚಾಯತ್ ಸದಸ್ಯರೂ ಆಗಿದ್ದರು.
ನಿನ್ನೆ ಮಧ್ಯಾಹ್ನವರೆಗೆ ಅಂಗಡಿಯ ತೆರೆದು ವ್ಯಾಪಾರ ನಡೆಸಿದ್ದರು.
ರಾತ್ರಿ ಮನೆಯಲ್ಲಿ ಊಟ ಮುಗಿಸಿ ಮಲಗುವಷ್ಟರಲ್ಲಿ ಅವರಿಗೆ ಹೃದಯಾಘಾತದಿಂದ ‌ಮನೆಯಲ್ಲೆ ಮೃತಪಟ್ಟರು. ಇವರ ಅಂತ್ಯಸಂಸ್ಕಾರ ಪೆರಾಜೆ ಕಾಪುಮಲೆಯಲ್ಲಿ ತರವಾಡು ಸ್ಥಳದಲ್ಲಿ ನೆರವೇರಿತು.
ಮೃತರ ಪತ್ನಿ ಸರೋಜಿನಿ, ಪುತ್ರ ಗುರುದೀಕ್ಷಿತ್,ಪುತ್ರಿಯರಾದ ದಿಪ್ತಿ,ಚಾಂದಿನಿ,ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.