ಎಲಿಮಲೆಯಲ್ಲಿ ಮಹಿಳೆಯಿಂದ ಯುವಕನಿಗೆ ಏಟು

Advt_Headding_Middle

 

ಎಲಿಮಲೆ ಪೇಟೆಯಲ್ಲಿ ಮಹಿಳೆಯೋರ್ವರು ಯುವಕನೋರ್ವನಿಗೆ ಹೊಡೆದಿರುವ ಘಟನೆ ವರದಿಯಾಗಿದೆ.

ಮಹಿಳೆಯ ಬಗ್ಗೆ ಅಪವಾದದ ಮಾತುಗಳನ್ನಾಡಿದ್ದಾರೆಂದು ಅನುಮಾನಿಸಿ, ಎಲಿಮಲೆಯ ಜೀಪು ಚಾಲಕರೊಬ್ಬರಿಗೆ ಮಹಿಳೆ ಅ.31 ರಂದು ಹೊಡೆದಿರುವುದಾಗಿ ಹೇಳಲಾಗುತ್ತಿದ್ದು, ಈ ಕುರಿತಂತೆ ಇಂದು ರಾಜಿ ಪಂಚಾತಿಕೆ ನಡೆದಿರುವುದಾಗಿ ತಿಳಿದು ಬಂದಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.