ಕೇರಳದಿಂದ ಅಕ್ರಮ ಮರಳು ಸಾಗಾಟದ ಶಂಕೆ

Advt_Headding_Middle

 

ಟಿಪ್ಪರ್ ಬೆನ್ನಟ್ಟಿದ ಕೇರಳ ಪೋಲಿಸರು

ಕೇರಳದಿಂದ ಅಕ್ರಮವಾಗಿ ಕರ್ನಾಟಕಕ್ಕೆ ಮರಳು ಸಾಗಾಟ ಮಾಡಲಾಗುತ್ತಿದೆ ಎಂಬ ಶಂಕೆಯಿಂದ ಕೇರಳ ಪೋಲಿಸರು ಟಿಪ್ಪರ್ ಬೆನ್ನಟ್ಟಿದ ಘಟನೆ ಇಂದು ನಡೆದಿದೆ.
ಕರ್ನಾಟಕ ರಿಜಿಸ್ಟ್ರೆಷನ್ ನ ಟಿಪ್ಪರ್ ನಲ್ಲಿ ಮರಳು ಅಕ್ರಮವಾಗಿ ಸಾಗಾಟ ನಡೆಯುವ ಬಗ್ಗೆ ಸಂಶಯಗೊಂಡ ಟಿಪ್ಪರ್ ಒಂದನ್ನು ಕೇರಳ ಆದೂರು ಠಾಣೆಯ ಪೋಲಿಸರು ಬೆನ್ನಟ್ಟಿ ಸಂಪಾಜೆ ಗೂನಡ್ಕದವರೆಗೆ ಬಂದ ಘಟನೆ ನಡೆದಿದೆ. ಆದರೆ ಟಪ್ಪರ್ ನ್ನು ಹಿಡಿಯಲು ಸಾಧ್ಯವಾಗದೆ ಪೋಲಿಸರು ಹಿಂತಿರುಗಿದರೆಂದು ತಿಳಿದುಬಂದಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.