ಹರೀಶ್ ನಾಯ್ಕ್ ರಿಗೆ ಮೆಸ್ಕಾಂ ಎ.ಇ.ಇ. ಆಗಿ ಭಡ್ತಿ

Advt_Headding_Middle

 

ಸುಳ್ಯದ ಮೆಸ್ಕಾಂ ಎ.ಇ. ಹರೀಶ್ ನಾಯ್ಕ್ ಅವರಿಗೆ ಎಇಇ ಆಗಿ ಭಡ್ತಿಯಾಗಿದೆ.
2006 ರಲ್ಲಿ ಎಇ ಆಗಿ ಮೆಸ್ಕಾಂ ಸೇವೆಗೆ ಸೇರಿದ ಹರೀಶ್ ನಾಯ್ಕ್ ರವರು 2009 ರಲ್ಲಿ ಸುಳ್ಯಕ್ಕೆ ಎ.ಇ. ಆಗಿ ಬಂದಿದ್ದರು. ಬಳಿಕ ಎಇಇ ಹುದ್ದೆ ಖಾಲಿಯಾದಾಗ ಅವರು ಎ.ಇ.ಇ. ಪ್ರಭಾರ ವಹಿಸಿ ಕೊಂಡರು. ಹದಿನೈದು ವರ್ಷಗಳ ಸೇವೆಯ ಬಳಿಕ ಇದೀಗ ಎ.ಇ.ಇ. ಆಗಿ ಹರೀಶ್ ನಾಯ್ಕ್ ಅವರಿಗೆ ಮುಂಬಡ್ತಿ ದೊರಕಿದೆ. ಸುಳ್ಯ ಮೆಸ್ಕಾಂ ನ ಎಇಇ ಆಗಿ ಅವರು ಮುಂದುವರಿದಿದ್ದಾರೆ.
ಅಮರ ಪಡ್ನೂರು ಗ್ರಾಮದ ಎ.ಕೆ. ನಾಯ್ಕ್ – ಶೋಭಾ ದಂಪತಿಯ ಪುತ್ರರಾಗಿರುವ ಹರೀಶ್ ನಾಯ್ಕ್ ಅವರು ಪತ್ನಿ ಹರಿಣಿ ಮತ್ತು ಮಕ್ಕಳಾದ ಖುಶಿತ್ ಹಾಗೂ ವಿಜಿತ್ ಜತೆ ಸುಳ್ಯದ ಓಡಬಾಯಿಯಲ್ಲಿ ನೆಲೆಸಿದ್ದಾರೆ.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.