ಗುತ್ತಿಗಾರು : ಒಡಿಯೂರು ಸೇವಾದೀಕ್ಷಿತೆಯರಿಂದ ಲಕ್ಷ್ಮೀಪೂಜೆ

Advt_Headding_Middle

 

ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ ಗುತ್ತಿಗಾರು ವಲಯದ ಸೇವಾದೀಕ್ಷೆತೆಯರ ವತಿಯಿಂದ ಲಕ್ಷ್ಮೀಪೂಜೆಯ ಪ್ರಯುಕ್ತ ಭಜನಾ ಕಾರ್ಯಕ್ರಮ ಗುತ್ತಿಗಾರು ಕಚೇರಿಯಲ್ಲಿ ಇಂದು ನಡೆಯಿತು. ಈ ಸಂದರ್ಭದಲ್ಲಿ ಸಂಯೋಜಕಿ ಹರಿಣಾಕ್ಷಿ, ಸೇವಾದೀಕ್ಷಿತೆಯರಾದ ಜ್ಯೋತಿ, ಸವಿತಾ, ಪವಿತ್ರ, ಪ್ರೀತಿ, ಭಾವನ ಪಾಲ್ಗೊಂಡರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.