ಅಡ್ಕಾರ್ ಇಲೆಕ್ಟ್ರಾನಿಕ್ಸ್; ಅಕ್ಟೋಬರ್‌ ತಿಂಗಳ ಡ್ರಾ ವಿಜೇತರಿಗೆ ಬಹುಮಾನ ಹಸ್ತಾಂತರ

Advt_Headding_Middle

ಸುಳ್ಯದ ಅಡ್ಕಾರ್ ಇಲೆಕ್ಟ್ರಾನಿಕ್ಸ್ ನಲ್ಲಿ ದೀಪಾವಳಿ ಧಮಾಕ ಮತ್ತು ಬೆಳ್ಳಿ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿರುವ ಸ್ಕ್ರಾಚ್ ಕಾರ್ಡ್ ನಲ್ಲಿ ಬಹುಮಾನ ಗೆಲ್ಲಿ ಯೋಜನೆಯ ಅಕ್ಟೋಬರ್ ತಿಂಗಳ ವಿಜೇತರ ಆಯ್ಕೆ ಅ.31 ರಂದು ನಡೆದು ವಿಜೇತರು ಬಹುಮಾನ ಸ್ವೀಕರಿಸಿದರು.
ಆಲೆಟ್ಟಿ ಯ ಬಾರ್ಪಣೆ ರಚನ್ ಬಿ.ಆರ್.ಪ್ರಥಮ ಬಹುಮಾನ ರೂ.15000 ಮೊತ್ತದ ಬಹುಮಾನ ವಿಜೇತರಾಗಿದ್ದು,ಅವರ ತಂದೆ ರವಿ ಬಾರ್ಪಣೆ ಮತ್ತು ಮನೆಯವರು ಬಹುಮಾನ ಪಡೆದುಕೊಂಡರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.