ಜಾಲ್ಸೂರು ಎಸ್.ಸಿ.ಡಿ.ಸಿ.ಸಿ ಬ್ಯಾಂಕಿನಲ್ಲಿ ಗಣಪತಿ ಹವನ ಮತ್ತು ಲಕ್ಷ್ಮಿ ಪೂಜೆ

Advt_Headding_Middle

 

 

ಜಾಲ್ಸೂರು ಮುಖ್ಯರಸ್ತೆಯಲ್ಲಿರುವ ಎನ್.ಇ. ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಎಸ್.ಸಿ.ಡಿ.ಸಿ.ಸಿ ಜಾಲ್ಸೂರು ಶಾಖೆಯಲ್ಲಿ ಗಣಪತಿ ಹೋಮ ಮತ್ತು ಧನಲಕ್ಷ್ಮೀ ಪೂಜೆ ಅರ್ಚಕ ರಾಮಕೃಷ್ಣ ಭಟ್ ರವರ ನೇತೃತ್ವದಲ್ಲಿ ನ. 4 ರಂದು ನಡೆಯಿತು. ಶಾಖಾ ವ್ಯವಸ್ಥಾಪಕ ಚಂದ್ರಶೇಖರ ಶೆಟ್ಟಿ ಜಟ್ಟಿಪಳ್ಳ, ಸಿಬ್ಬಂದಿ ವರ್ಗ, ಗ್ರಾಹಕ ವೃಂದ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.