ಬೊಳುಬೈಲ್ ನಲ್ಲಿ ಕಾರ್ ವಾಶ್ ವಾಹನಗಳ ಸರ್ವೀಸ್ ಸೆಂಟರ್ ಶುಭಾರಂಭ

Advt_Headding_Middle

 

ಸುಳ್ಯದ ಬೊಳುಬೈಲ್ ಬಳಿ ಗೋಪಿನಾಥ್ ಬೊಳುಬೈಲ್ ರವರ ಕಟ್ಟಡದಲ್ಲಿ ಕಾರ್ ವಾಶ್ ಅ.1ರಂದು ಶುಭಾರಂಭಗೊಂಡಿದೆ.

ಗ್ರಾಮ ಪಂಚಾಯತ್ ಸದಸ್ಯೆ ಗೀತಾ ಗೋಪಿನಾಥ್ ಬೊಳುಬೈಲ್ ಸಂಸ್ಥೆಯನ್ನು ಉದ್ಘಾಟಿಸಿದರು.ಗ್ರಾಮ ಪಂಚಾಯತ್ ಸದಸ್ಯ ‌ಮುಜೀಬ್ ಪೈಚಾರ್ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ತಾ.ಪಂ ಮಾಜಿ ಸದಸ್ಯ ಗೋಪಿನಾಥ್ ಬೊಳುಬೈಲ್,ವಸಂತ ಬೊಳುಬೈಲ್, ಶಿವಪ್ರಕಾಶ್ ಬೊಳುಬೈಲ್, ಕರೀಂ ಬಿ.ಎಸ್,ಸಿದ್ದೀಕ್, ಅಸ್ತ್ರ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ರೀಫಾಯಿ ಪೈಚಾರ್ ಮೊದಲಾದವರು ಇದ್ದರು.

ಸಂಸ್ಥೆಯ‌ ಮಾಲಕ ಅಜರುದ್ದೀನ್ ಮತ್ತು ಬದ್ರುದ್ದೀನ್ ಪೈಚಾರ್ ಎಲ್ಲರನ್ನೂ ಬರಮಾಡಿಕೊಂಡರು.

ಎಲ್ಲಾ ತರಹದ ವಾಹನಗಳನ್ನು ಕ್ಲಪ್ತ ಸಮಯದಲ್ಲಿ ವಾಶ್ ಮಾಡಿ ಕೊಡಲಾಗುವುದು.ಅಲ್ಲದೇ ಪಿಕ್ ಎಂಡ್ ಡ್ರೋಪ್ ವ್ಯವಸ್ಥೆ ನೀಡಲಾಗುವುದು ಎಂದು‌ ಮಾಲಕರು ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.