ಅನಾರೋಗ್ಯಪೀಡಿತ ದಂಪತಿಗಳಿಗೆ ಸಹಾಯಹಸ್ತದ ಮನವಿ

Advt_Headding_Middle

ಅಮರ ಮುಡ್ನೂರು ಗ್ರಾಮದ ಪೈಲೂರು ಶಿವಪ್ಪ ಆಚಾರ್ಯ ರವರ‌‌ ಪುತ್ರ ದಿನೇಶ್ ಆಚಾರ್ಯ ಮತ್ತು ಮೀನಾಕ್ಷಿ ದಂಪತಿಗಳು ನಾಲ್ಕು ವರ್ಷಗಳಿಂದ ಅನಾರೋಗ್ಯ ಪೀಡಿತರಾಗಿದ್ದು ಜೀವನ ಸಾಗಿಸಲು ತುಂಬಾ ಸಮಸ್ಯೆಯಿಂದ ‌ಬಳಲುತ್ತಿದ್ದಾರೆ.
ಮರದ ಕೆತ್ತನೆ ಕೆಲಸ ಮಾಡುತ್ತಿದ್ದ ದಿನೇಶ್ ಆಚಾರ್ಯರವರಿಗೆ ಕಳೆದ ನಾಲ್ಕು ವರ್ಷದ ಹಿಂದೆ ಇದ್ದಕ್ಕಿದ್ದಂತೆ ಅನಾರೋಗ್ಯ ಕಾಡಿದ್ದು ಪಾರ್ಶ್ವವಾಯು‌ಪೀಡಿತರಾಗಿದ್ದು ನಿಶ್ಯಕ್ತರಾಗಿರುತ್ತಾರೆ. ಇವರ ಪತ್ನಿ ಮೀನಾಕ್ಷಿಯವರೂ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇವರಿಬ್ಬರಿಗೆ ಆಧಾರವಾಗಿರುವ ಓರ್ವ ಪುತ್ರ ಕಿಶನ್ ಬೇರೆ ಕಡೆ ದಿನಗೂಲಿಗೆ ಕುಲ ಕಸುಬು ಮಾಡುತ್ತಿದ್ದು ಇವರಿಬ್ಬರ ಚಿಕಿತ್ಸೆ ಮತ್ತು ಜೀವನದ ಜವಬ್ದಾರಿ ಹೊರುವಂತಾಗಿದೆ.ಕಡು ಬಡತನದಲ್ಲಿರುವ‌ ಈ‌ ಕುಟುಂಬಕ್ಕೆ ಉದಾರ ದಾನಿಗಳ ಸಹಾಯ ಹಸ್ತದ ನೆರವು ಬೇಕಾಗಿದೆ. ಧನಸಹಾಯ ಮಾಡಲಿಚ್ಚಿಸುವವರು ಈ ಕೆಳಗಿನ ಖಾತೆ ಸಂಖ್ಯೆಗೆ ಜಮೆ ಮಾಡುವಂತೆ ವಿನಂತಿಸಿಕೊಂಡಿರುತ್ತಾರೆ.
ಮೀನಾಕ್ಷಿ
W/O ದಿನೇಶ್ ಆಚಾರ್ಯ
ಪೈಲೂರು ಮನೆ, ಅಮರಮುಡ್ನೂರು ಗ್ರಾಮ, ಸುಳ್ಯ ದ.ಕ
ಬ್ಯಾಂಕ್ ‌ಆಫ್ ಬರೋಡ
ಕುಕ್ಕುಜಡ್ಕ- ಶಾಖೆ
ಖಾತೆ ಸಂಖ್ಯೆ- 70690100001905

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.