ಮೊಗಪ್ಪೆ ಕೆರೆಯಲ್ಲಿ ಮುಳುಗಿದ ಯುವಕ

Advt_Headding_Middle

ಅಗ್ನಿಶಾಮಕ ದಳದಿಂದ ರಕ್ಷಣಾ ಕಾರ್ಯ


ಬೆಳ್ಳಾರೆ ನೆಟ್ಟಾರು ಸಮೀಪದ ಮೊಗಪ್ಪೆ ಕೆರೆಯಲ್ಲಿ ಯುವಕನೊಬ್ಬ ನೀರುಪಾಲಾಗಿದ್ದು, ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ರಕ್ಷಣಾ ಕಾರ್ಯಕ್ಕೆ ಇಳಿದಿದೆ.
ಪುತ್ತೂರು ಕಡೆಯಿಂದ ರಿಕ್ಷಾದಲ್ಲಿ ಬಂದ ಯುವಕರ ಪೈಕಿ ಈ ಯುವಕ ನೀರಲ್ಲಿ ಮುಳುಗಿರುವುದಾಗಿ ಮಾಹಿತಿ ಲಭ್ಯವಾಗಿದೆ. ಪುತ್ತೂರು ತಾಲೂಕಿನ ಮಠತ್ತಡ್ಕ ಸಂಪ್ಯಮೂಲೆ ಎಂಬಲ್ಲಿಯ ಯುವಕರು ಇವರಾಗಿದ್ದು, ಮೀನು ಹಿಡಿಯಲು ಬಂಧಿರಬೇಕೆಂದು ಶಂಕಿಸಲಾಗಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.