ಅಮರಮುಡ್ನೂರು: ಸೋಲಾರ್ ಚಾಲಿತ ಟೈಲರಿಂಗ್ ಮೋಟರ್ ಗೆ ಚಾಲನೆ

Advt_Headding_Middle

 

ಅಮರಮುಡ್ನೂರು ಗ್ರಾಮದ ಪೈಲಾರ್ ಸುಮ ಅವರ ಮನೆಗೆ ಸೆಲ್ಕೋ ಸಂಸ್ಥೆಯ ಸಹಾಕರದೊಂದಿಗೆ ಅಳವಡಿಕೆಮಾಡಿದ ಸೋಲಾರ್ ಚಾಲಿತ ಟೈಲರಿಂಗ್ ಮೋಟಾರ್ ಸಿಸ್ಟಮನ್ನು ಗ್ರಾಮಪಂಚಾಯತ್ ಅಧ್ಯಕ್ಷೆ ಪದ್ಮಪ್ರಿಯ ಅವರು ಚಾಲನೆ ನೀಡಿದರು . ಸುಳ್ಯ ತಾಲುಕಿನಲ್ಲಿ ಸೆಲ್ಕೋ ಸಂಸ್ಥೆಯು ಸೌರಶಕ್ತಿ ಉತ್ಪನ್ನ ನೀಡುದರ ಜೊತೆಗೆ ಬಡವರ್ಗದ ಜನರಿಗೆ ಸ್ವ ಉದ್ಯೋಗಕ್ಕೆ ಅವಕಾಶ ನೀಡುವ ಮೂಲಕ ಸಾಮಾಜಿಕ ಕೆಲಸಗಳನ್ನು ಶ್ಲಾಘಿಸಿದರು . ಸೆಲ್ಕೋ ಸಂಸ್ಥೆಯ ಏರಿಯ ಮ್ಯಾನೇಜರ್ ಪ್ರಸಾದ್ ಮಾತಾಡಿ ಸೆಲ್ಕೋ ಸಂಸ್ಥೆಯು ಸುಸ್ಥಿರ ಇಂಧನ ಮೂಲಕ ಎಲ್ಲ ಕ್ಷೇತ್ರದಲ್ಲಿ ಕೆಲಸಮಾಡಿತ್ತಿದೆ .ಗ್ರಾಮೀಣ ಭಾಗದಲ್ಲಿ ಹೆಚ್ಚಿನ ವಿದ್ಯುತ್ ಅಭಾವ ಇರುವುದರಿಂದ ಸೋಲಾರ್ ಅಳವಡಿಕೆ ಇಂದ ಟೈಲರಿಂಗ್ ಮೋಟಾರ್ ನ್ನು ದಿನನಿತ್ಯ ಬಳಕೆ ಮಾಡಬಹುದು. ಸ್ವ ಉದ್ಯೋಗ ಮಾಡುವ ಆಸಕ್ತಿ ಇರುವ ಮಹಿಳೆಯರಿಗೆ ಸಂಸ್ಥೆಯ ಮೂಲಕ ಹೆಚ್ಚಿನ ಸಪೋರ್ಟನ್ನು ನೀಡುತ್ತೇವೆ ಎಂದು ಹೇಳಿದರು . ಎಲಿಮಲೆ ಉದಯ್ ಟೈಲರ್ ಮಾಲಕರಾದ ಉದಯ್ ಉಪಸ್ಥಿತರಿದ್ದರು. ಕಳೆದ ಒಂದು ವರ್ಷದಿಂದ ನಮ್ಮ ಅಂಗಡಿಯಲ್ಲಿ 8 ಮೊಟರನ್ನು ಉಪಯೋಗ ಮಾಡುತ್ತಿದ್ದು ದಿನನಿತ್ಯ ಸಂಪೂರ್ಣ ಸೌರಶಕ್ತಿ ಮೂಲಕ ಕೆಲಸಮಾಡುತ್ತಿದ್ದೇವೆ ಎಂದು ಅಭಿಪ್ರಾಯಪಟ್ಟರು .
ಫಲಾನುಭವಿ ಸುಮ ಅವರು ಸಹಾಕರ ನೀಡಿದ ಸೆಲ್ಕೋ ಸಂಸ್ಥೆಗೆ ಧನ್ಯವಾದ ಹೇಳಿದರು . ಸುಳ್ಯ ಸೆಲ್ಕೋ ಶಾಖೆಯ ಮ್ಯಾನೇಜರ್ ಆಶಿಕ್ ಬಿ. ಎ. ಸ್ವಾಗತಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.