ಝೂನಿ‌ ಮೆನ್ಸ್ ಪ್ಯಾಶನ್ ವಸ್ತ್ರ ಮಳಿಗೆ ಶುಭಾರಂಭ

Advt_Headding_Middle

ಸುಳ್ಯ ಗಾಂಧಿನಗರ ಮಸೀದಿ ಮುಂಭಾಗದಲ್ಲಿ ಅನಿವಾಸಿ ಉದ್ಯಮಿ ವಿ.ಕೆ ಮಹಮ್ಮದ್ ಮುನೀರ್ ಮಾಲಕತ್ವದ ಝೂನಿ‌ ಮೆನ್ಸ್ ಪ್ಯಾಶನ್ ಪುರುಷರ ವಸ್ತ್ರ ಮಳಿಗೆ ನ.4 ರಂದು ಶುಭಾರಂಭಗೊಂಡಿತು.
ಮಳಿಗೆಯನ್ನು ಸಯ್ಯದ್ ಕುಂಞಿಕೋಯ ತಂಙಳ್ ದುವಾಶಿರ್ವಚನ ಮೂಲಕ ಚಾಲನೆ ನೀಡಿದರು.
ಹಾಜಿ ವಿ.ಕೆ ಅಬೂಭಕ್ಕರ್ ಮಳಿಗೆಯನ್ನು ಉದ್ಘಾಟಿಸಿದರು.
ವರ್ತಕರ ಸಂಘದ ಉಪಾಧ್ಯಕ್ಷ ಆದಂ ಹಾಜಿ ಕಮ್ಮಾಡಿ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.
ಅನ್ಸಾರಿಯ ಅಧ್ಯಕ್ಷ ಹಾಜಿ ಅಬ್ದುಲ್‌ ಮಜೀದ್ ಜನತಾ, ನಗರ ಪಂಚಾಯತ್ ಸದಸ್ಯರಾದ ಶರೀಫ್ ಕಂಠಿ,ಉಮ್ಮರ್ ಕೆ.ಎಸ್,ಉದ್ಯಮಿಗಳಾದ ಎ.ಬಿ ಅಬ್ದುಲ್ ಕಮಾಲ್ ,ಸಮೀರ್ ಮೊಬೈಲ್ ಹಾರ್ಟ್, ಝಕೀರ್ ಡಿ.ಎಂ,ಬಶೀರ್ ಶೂ ಬಿಝ್,ಎಸ್ ಪಿ ಅಬೂಭಕ್ಕರ್,ಹಾಜಿ ಅಬ್ದುಲ್ ಖಾದರ್ ಕೆರೆಮೂಲೆ,ಮೊದಲಾದವರು ಉಪಸ್ಥಿತರಿದ್ದರು.
ಅಬ್ದುಲ್ ರಹಮಾನ್ ಮುಸ್ಲಿಯಾರ್ ಪ್ರಥಮ ಗ್ರಾಹಕರಿಗೆ ವಸ್ತ್ರಗಳನ್ನು ಹಸ್ತಾಂತರಿಸಿದರು.
ಮದುವೆ ಸಮಾರಂಭಗಳಿಗೆ ಬೇಕಾಗುವ ಸೂಟ್ ವಸ್ತ್ರಗಳು, ಡ್ರೆಸ್ ಕೊಡ್ ಗಳ ಬಟ್ಟೆಗಳು,ಪ್ಯಾಂಟ್, ಶರ್ಟ್, ಟೀಶರ್ಟ್,ಜೈಪುರಿ ಶೈಲಿಯ ಬಟ್ಟೆಗಳು,ಪೈಜಾಮ್,ಕುರ್ತಾ,ಶೂಗಳು,ಬೆಲ್ಟ್ ,ಪರ್ಪ್ಯೂಮ್,ಬಾಡಿ ಲೋಶನ್,ದೊರೆಯುತ್ತದೆ .
ಎಲ್ಲಾ ತರಹದ ‌ಪ್ಯಾಂಟ್ ಶರ್ಟ್, ಜುಬ್ಬಾ,ಕುರ್ತಾ,ಪಾರ್ಟಿವೇರ್,ಮತ್ತು ಡ್ರೆಸ್ ಕೊಡ್ ಗೇ ಬೆಕಾದ ಬಟ್ಟೆಗಳನ್ನು ಕ್ಲಪ್ತ‌ ಸಮಯದಲ್ಲಿ ನುರಿತ ಟೈಲರ್ ಗಳಿಂದ ಹೊಲಿದು ಕೊಡಲಾಗುವುದು ಎಂದು ಪಾಲುದಾರರು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಶರೀಫ್ ಜಟ್ಟಿಪಳ್ಳ ಸ್ವಾಗತಿಸಿ ,ನಜೀಬ್ ಮತ್ತು ನಿಯಾಜ್ ವಿ.ಕೆ ಕಾರ್ಯಕ್ರಮ ನಿರೂಪಿಸಿ ಎಲ್ಲರನ್ನೂ ಸ್ವಾಗತಿಸಿ ಬರಮಾಡಿಕೊಂಡರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.