ಹಳೆಗೇಟು ಕಾಳಿಕಾಂಬಾ ಇಂಜಿನಿಯರಿಂಗ್ ವರ್ಕ್ಸ್ ನಲ್ಲಿ ಲಕ್ಷ್ಮೀ ಪೂಜೆ

Advt_Headding_Middle

 

ಸುಳ್ಯದ ಹಳೆಗೇಟಿನಲ್ಲಿ ರುವ ಶ್ರೀಕಾಳಿಕಾಂಬಾ ಇಂಜಿನಿಯರಿಂಗ್ ವರ್ಕ್ಸ್ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಲಕ್ಷ್ಮೀ ಪೂಜೆಯು ನಡೆಯಿತು. ಪುರೋಹಿತ್ ಹರೀಶ್ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಇಂಡಸ್ಟ್ರೀಸ್ ಮಾಲಕ ದಿನೇಶ್ ಆಚಾರ್ಯ‌ ಬಾಚೋಡಿ, ಪತ್ನಿ ಚಿತ್ರಾ, ಪುತ್ರಿ ಅಭೀಜ್ಞಾ, ತಾಯಿ ಲಕ್ಷ್ಮೀ ಹಾಗೂ ಮನೆಯವರು,ನೌಕರರು , ಬಂಧು-ಮಿತ್ರರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.