ಐವರ್ನಾಡು : ಅನುಗ್ರಹ ಸಂಜೀವಿನಿ ಸಂಘ ರಚನೆ

Advt_Headding_Middle

 

ಸಮಗ್ರ ಸಂಜೀವಿನಿ ಒಕ್ಕೂಟ ಐವರ್ನಾಡು ಇದರ ಅನುಗ್ರಹ ಸಂಜೀವಿನಿ ಎಂಬ ಹೊಸ ಸಂಘ ರಚನೆಗೊಂಡಿತು.
ಈ ಸಂದರ್ಭದಲ್ಲಿ ಎಂ.ಬಿ.ಕೆ .ಅಮಿತಾ,ಎಲ್.ಸಿ.ಆರ್.ಪಿ.ಮಮತಾ ಮತ್ತು ಸುಮಿತ್ರ ಹಾಜರಿದ್ದರು.
ನೂತನ ಸಂಘದ ಅಧ್ಯಕ್ಷರಾಗಿ ಜಯಲಕ್ಷ್ಮೀ, ಕಾರ್ಯದರ್ಶಿಯಾಗಿ ಜಯಂತಿಯವರನ್ನು ಆಯ್ಕೆಮಾಡಲಾಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.