ಜೇಸಿ ಜಗದೀಶ್ ರೈಯವರಿಗೆ ಸಾಧನಾಶ್ರೀ ಪ್ರಶಸ್ತಿ

Advt_Headding_Middle

 

ಜೆಸಿಐ ಕುಂದಾಪುರ ಸಿಟಿ ಆತಿಥ್ಯದಲ್ಲಿ ನಡೆದ ಉನ್ನತಿ ವ್ಯವಹಾರ ಸಮ್ಮೇಳನದಲ್ಲಿ ಬೆಳ್ಳಾರೆ ಜೇಸಿ ಐನ ಜಗದೀಶ್ ರೈ ಅವರಿಗೆ ಸಾಧನಾಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

 


ಈ ಸಂದರ್ಭದಲ್ಲಿ ಬೆಳ್ಳಾರೆ ಜೆಸಿಐ ಅಧ್ಯಕ್ಷ ಪದ್ಮನಾಭ ಕಲಾಸುಮ,ಜೇಸೀ ವೀರನಾಥ ಕಲ್ಲೋಣಿ,ಜೇಸಿ ರವೀಂದ್ರ,ಜೇಸಿ ಸರಿತಾ ಕೆ. ಲೋಕೇಶ್ ಸೇಹ್ನ. ಯುವ ಜೇಸಿ ಅಧ್ಯಕ್ಷ ಜೇಸಿ ಚಿರಶ್ರೀ, ಜೇಸಿ ಮಧುಶ್ರೀ,ಜೇಸಿ ಧನ್ಯ, ಜೇಸಿ ಚೈತನ್ಯ ರೈ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.