ಕರ್ನಾಟಕ ವಿಕಸನ ಗ್ರಾಮೀಣ ಬ್ಯಾಂಕಿನ ಅಸಿಸ್ಟೆಂಟ್ ಮ್ಯಾನೇಜರ್ ನಾರಾಯಣ ಅವರಿಗೆ ವರ್ಗಾವಣೆ

Advt_Headding_Middle

:
ಸುಳ್ಯ ಕಾನತ್ತಿಲ ಕಾಂಪ್ಲೆಕ್ಸ್ ನಲ್ಲಿರುವ ಕರ್ನಾಟಕ ವಿಕಸನ ಗ್ರಾಮೀಣ ಬ್ಯಾಂಕಿನ ಅಸಿಸ್ಟೆಂಟ್ ಮ್ಯಾನೇಜರ್ ನಾರಾಯಣ ಅವರು ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದುಕುಂದಾಪುರ ತಾಲೂಕಿನ ಮಡುರು ಶಾಖೆ ಗೆ ವರ್ಗಾವಣೆಯಾಗಿದೆ .

 

ಈ ಸಂದರ್ಭ ಸುಳ್ಯ ಶಾಖೆಯ ಮ್ಯಾನೇಜರ್ ಜಯರಾಮ್ ಸಿಬ್ಬಂದಿಗಳದ ರೇಖಾ, ಈಶ್ವರಗೌಡ ,ಪಿದ್ಮಿ ಸಂಗ್ರಹಕರಾದ ಕೇಶವ , ಸೆಲ್ಕೋ ಸುಳ್ಯ ಶಾಖೆಯ ಮ್ಯಾನೇಜರ್ ಆಶಿಕ್ , ಅಕೌಂಟೆಂಟ್ ಧನುಷ್ ಶುಭಹಾರೈಸಿದರು .

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.