ಡಾ. ಅನುರಾಧಾ ಕುರುಂಜಿಯವರಿಂದ ಶಿವರಾಮ ಕಾರಂತರ “ಬೆಟ್ಟದ ಜೀವ” ಕೃತಿ ಅರೆಭಾಷೆಗೆ

Advt_Headding_Middle

 

ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಶಿವರಾಮ ಕಾರಂತರ ಬೆಟ್ಟದ ಜೀವ ಕೃತಿಯನ್ನು ಅರೆಭಾಷೆಗೆ ಅನುವಾದಿಸಲು ಉದ್ದೇಶಿಸಿದ್ದು, ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಕನ್ನಡ ಉಪನ್ಯಾಸಕರಾದ ಡಾ. ಅನುರಾಧಾ ಕುರುಂಜಿ ಯವರಿಗೆ ಅನುವಾದಿಸಿಕೊಡಲು ಅನುಮತಿ ಹಾಗೂ ಅನುದಾನವನ್ನು ನೀಡಿರುತ್ತದೆ. ಇವರು ಈಗಾಗಲೇ ನಾಲ್ಕು ಸ್ವತಂತ್ರ ಕೃತಿಗಳನ್ನು ಸಹೃದಯ ಲೋಕಕ್ಕೆ ಅರ್ಪಿಸಿದ್ದು, ಐದನೇ ಕೃತಿ “ಜೀವನ ಪಯಣ” ಕವನ ಸಂಕಲನ ಪ್ರಕಟಣೆಗೆ ಸಿದ್ಧವಾಗಿದೆ.

 


ಕುವೆಂಪು ಭಾಷಾ ಪ್ರಾಧಿಕಾರವು ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕನ್ನಡದ ಪ್ರಮುಖ ಕೃತಿಗಳನ್ನು ಬೇರೆ ಬೇರೆ ಭಾಷೆಗೆ ಅನುವಾದಿಸುವ ಮಹತ್ವದ ಹೆಜ್ಜೆಯನ್ನಿಟ್ಟಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.