ಶ್ರೀಮತಿ ಮೀನಾಕ್ಷಿ ನಾಯಕ್ ಕೇರ ನಿಧನ

Advt_Headding_Middle

ಪುತ್ತೂರಿನ ಮುರ ನಿವಾಸಿ ದಿ| ಪುರುಷೋತ್ತಮ ನಾಯಕ್ ರವರ ಪತ್ನಿ ಶ್ರೀಮತಿ ಮೀನಾಕ್ಷಿ ನಾಯಕ್ ರವರು ಇಂದು ಬೆಳಿಗ್ಗೆ ಮಗಳ ಮನೆಯಾದ ದೇವಚಳ್ಳ ಗ್ರಾಮ ಪಂಚಾಯತ್ ಸದಸ್ಯೆ ಪ್ರೇಮಲತಾ ಕೇರರವರ ಮನೆಯಲ್ಲಿ ನಿಧನರಾದರು.


ಮೀನಾಕ್ಷಿಯವರು ಮೆದೋಜೀರಕಾಂಗ ಕ್ಯಾನ್ಸರ್ ಗೆ ಒಳಗಾಗಿ ಕಳೆದ ೨ ವರ್ಷಗಳಿಂದ ದೇವಚಳ್ಳದ ಕೇರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ ೫೬ ವರ್ಷ ಪ್ರಾಯವಾಗಿತ್ತು. ಮೃತರು ಪುತ್ರಿಯರಾದ ದೇವಚಳ್ಳ ಗ್ರಾಮ ಪಂಚಾಯತ್ ಸದಸ್ಯೆ ಪ್ರೇಮಲತಾ ಕೇರ, ಪುಷ್ಪಲತಾ, ಶಾಂತಾಲಕ್ಷ್ಮೀ, ಭಾರತಿ ಹಾಗೂ ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.