ಬಾಳಿಲ: ಇಕೋ ಕ್ಲಬ್ ಉದ್ಘಾಟನೆ

Advt_Headding_Middle

ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲೆಯಲ್ಲಿ ರಾಮನ್ ಇಕೋ ಕ್ಲಬ್ ನ.13 ರಂದು ಉದ್ಘಾಟನೆಗೊಂಡಿತು.

ಶಾಲಾ ಮುಖ್ಯಶಿಕ್ಷಕ ಯಶೋಧರ ಎನ್. ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ಕೆ.ವಿ.ಜಿ. ಪಾಲಿಟೆಕ್ಷಿಕ್‌ನ ನಿವೃತ್ತ ಉಪನ್ಯಾಸಕ ದೇರಣ್ಣ ರೈ ರಾಮನ್ ಇಕೋ ಕ್ಲಬ್ ನ ವಾರ್ಷಿಕ ಚಟುವಟಿಕೆಗಳನ್ನು ಉದ್ಘಾಟಿಸಿ, ಕೌಶಲ್ಯಾಧಾರಿತ ಶಿಕ್ಷಣದ ಮಹತ್ವವನ್ನು ತಿಳಿಸಿದರು.

ಇಕೋ ಕ್ಲಬ್ ನ ಸಂಚಾಲಕರಾದ ಮೋಹನ್ ಕೆ.ಸಿ. ಸ್ವಾಗತಿಸಿ, ಪ್ರಸ್ತಾವನೆಗೈದರು. ಕುಮಾರಿ ಸಂಗೀತ ಇವರು ಪ್ರಾರ್ಥಿಸಿ, ಕಂಪ್ಯೂಟರ್ ಶಿಕ್ಷಣ ಶಿಕ್ಷಕ ಅರವಿಂದ ಕಾಯಾರ ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.