ಯಕ್ಷಗಾನ ಕೃತಿ ಪ್ರಶಸ್ತಿಗೆ ಡಾ. ದಾಮ್ಲೆ ಆಯ್ಕೆ

Advt_Headding_Middle

 

ಮಂಗಳೂರು ವಿ.ವಿ. ಯಕ್ಷಗಾನ ಅಧ್ಯಯನ ಕೇಂದ್ರದ ‘ದಶಮ ಸಂಭ್ರಮ’ದ ಅಂಗವಾಗಿ ಯಕ್ಷಗಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ದಶಮಾನೋತ್ಸವ ಪ್ರಶಸ್ತಿ ನೀಡಿ ಗೌರವಿಸಲು ನಿರ್ಧರಿಸಿದ್ದಾರೆ.

ಯಕ್ಷಗಾನ ಸಾಹಿತ್ಯ ಕ್ಷೇತ್ರದಲ್ಲಿ ಕೃತಿ ರಚನೆಗಾಗಿ ಸುಳ್ಯದ ಡಾ. ಚಂದ್ರಶೇಖರ ದಾಮ್ಲೆಯವರು ಹಾಗೂ ಡಾ. ಉಪ್ಪಂಗಳ ರಾಮಭಟ್ ರವರು ‘ಕೃತಿ ಪ್ರಶಸ್ತಿಗೆ’ ಆಯ್ಕೆಯಾಗಿದ್ದಾರೆ.

ಒಂಭತ್ತು ಮಂದಿ ಮುಮ್ಮೇಳ ಹಾಗೂ ಆರು ಮಂದಿ ಹಿಮ್ಮೇಳ ಕಲಾವಿದರು ಪ್ರಶಸ್ತಿಗೆ ಆಯ್ಕೆಯಾಗಿರುತ್ತಾರೆ.

ಸನ್ಮಾನ ಸಮಾರಂಭವು ನವಂಬರ್ ಕೊನೆಯವಾರದಲ್ಲಿ ಜರುಗಲಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.