ಉಬರಡ್ಕ : ಸಹಕಾರ ಸಪ್ತಾಹ ಆಚರಣೆ

Advt_Headding_Middle

 

ಉಬರಡ್ಕ ಮಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ದ ವತಿಯಿಂದ 68 ನೇ ಸಹಕಾರ ಸಪ್ತಾಹ ವನ್ನು ನವೆಂಬರ್ 14 ರಂದು ಧ್ವಜಾರೋಹಣದ ಮೂಲಕ ಆಚರಿಸಲಾಯಿತು.

ಧ್ವಜಾರೋಹಣವನ್ನು ಸಂಘದ ಅಧ್ಯಕ್ಷರಾದ ದಾಮೋದರ ಗೌಡ ಮದುವೆಗದ್ದೆ ರವರು ನೆರವೇರಿಸಿದರು ಈ ಸಂದರ್ಭದಲ್ಲಿ ನಿರ್ದೇಶಕರಾದ ಶಾರದಾ ಡಿ ಶೆಟ್ಟಿ, ಈಶ್ವರ್ ಕಲ್ಚಾರ್, ಲೀಲಾವತಿ ಬಳ್ಳಡ್ಕ, ವಿಜಯಕುಮಾರ್ ಉಬರಡ್ಕ, ಮುಖ್ಯ ಕಾರ್ಯನಿರ್ವಾಹಣಾ ಧಿಕಾರಿ ಜಯಪ್ರಕಾಶ್ ಉರುಂಡೆ, ಸಹಾಯಕ ಕಾರ್ಯ ನಿರ್ವಹಣಾಧಿಕಾರಿ ಶಿವಪ್ರಸಾದ್ ಪಡ್ಪು, ಗುಮಾಸ್ತೆ ರಮ್ಯಾ ಕೆ. ಆರ್.,ಅಟೆಂಡರ್ ಗುರುವ. ಕೆ., ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಶಶಿಧರ ನಾಯರ್.ಮತ್ತು ಸಂದೀಪ್ ಮುಂಡ್ಯ ರವರು ಉಪಸ್ಥಿತರಿದ್ದರು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.