20 ವರ್ಷಗಳಿಂದ ಪ್ರಾತ:ಕಾಲ ಸುಬ್ರಹ್ಮಣ್ಯನ ಮುಂದೆ ನಿಂತು ಗೋ ಪೂಜೆ ಸ್ವೀಕರಿಸುತ್ತಿದ್ದ ಕೆಂಪಿ ಇನ್ನಿಲ್ಲ

Advt_Headding_Middle

 

*ಹದಿಮೂರು ಮಕ್ಕಳ ಮಹಾತಾಯಿ ಈ ಗೋವು*

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕಳೆದ 20 ವರ್ಷಗಳಿಂದ ಪ್ರಾತ: ಕಾಲ 5 ಗಂಟೆ ಗೆ ಗೋ ಪೂಜೆಯ ಗೌರವ ಸ್ವೀಕರಿಸುತ್ತಿದ್ದ ಕೆಂಪಿ ಇಂದು ವಯೋ ಸಹಜ ಅನಾರೋಗ್ಯದಿಂದ ಮೃತಪಟ್ಟಿದೆ.

 

 

23 ವರ್ಷ ಪ್ರಾಯದ ಈ ಗೋವು ದೇವಸ್ಥಾನದ ಗೋ ಶಾಲೆಯಲ್ಲಿ ಹುಟ್ಟಿ ಬೆಳೆದಿದೆ.


. 13 ಕರುಗಳಿಗೆ ಜನ್ಮ ನೀಡದೆ. ದೇವಸ್ಥಾನದ ಸಿಬ್ಬಂದಿ ಚೆನ್ನಪ್ಪ ಕಳೆದ 20 ವರ್ಷಗಳಿಂದ ಕೆಂಪಿಯನ್ನು ಬೆಳಗ್ಗೆ ದೇವಸ್ಥಾನಕ್ಕೆ ಕರೆತರುತಿದ್ದು ದೇವರ ಆರತಿ ಬಳಿಕ ಅದೇ ಆರತಿಯನ್ನು ಕೆಂಪಿಗೆ ಬೆಳಗಲಾಗುತಿತ್ತು. ಇತ್ತೀಚೆಗೆ ನಡೆದ ದೀಪಾವಳಿಯಂದು ಈ ಗೋವಿಗೂ ವಿಶೇಷ ಗೋ ಪೂಜೆ ಸಲ್ಲಿಸಲಾಗಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.